ಮಂಗಳೂರು : ಕರಾವಳಿ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ ಬಹುನಿರೀಕ್ಷಿತ ಕರಾವಳಿ ವಲಯ ನಿರ್ವಹಣಾ ಯೋಜನೆಗೆ (ಸಿಜಡ್ಎಂಪಿ) ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ.
ಹಠಾತ್ ಮದ್ಯಪಾನ ತ್ಯಜಿಸಿದಾಗ ನಿಮ್ಮ ದೇಹದಲ್ಲಾಗೋ ಬದಲಾವಣೆಗಳಿವು…? ಅದೇನೆಂದು ತಿಳಿಯಿರಿ
ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಿ ತೆರಳಿದ ಬೆನ್ನಲ್ಲೇ, ಸಮುದ್ರ ತೀರದಿಂದ 500 ಮೀಟರ್ವರೆಗೆ ಎಲ್ಲ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಬಂಧಿಸಿದ್ದ ಕರಾವಳಿ ನಿಯಂತ್ರಣ ವಲಯದ (ಸಿಆರ್ಝೆಡ್) ನಿಯಮಗಳಿಂದ ವಿನಾಯಿತಿ ಸಿಕ್ಕಿದೆ.
BIGG NEWS : 2021-22 ನೇ ಸಾಲಿನ ಉತ್ತಮ ಪ್ರಾಂಶುಪಾಲ, ಉಪನ್ಯಾಸಕ ಪ್ರಶಸ್ತಿಗೆ 10 ಮಂದಿ ಆಯ್ಕೆ
ಕರಾವಳಿ ವಲಯ ನಿರ್ವಹಣಾ ಯೋಜನೆಗೆ (ಸಿಜಡ್ಎಂಪಿ) ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದ್ದು, ಕಾಸರಗೋಡು ಬಳಿಯಿಂದ ಕಾರವಾರದವರೆಗಿನ ರಾಜ್ಯದ 320 ಕಿ.ಮೀ. ಉದ್ದದ ಕಡಲ ತೀರ ಅಭಿವೃದ್ಧಿಯಾಗಲಿದೆ.