ಶಿವಮೊಗ್ಗ : ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಮತ್ತೊಂದು ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, 10 ಆರೋಪಿಗಳ ಹೆಸರು ಉಲ್ಲೇಖಿಸಿ ಎನ್ಐಎಯಿಂದ ಸಾವಿರ ಪುಟಗಳ ಜಾರ್ಚ್ಶೀಟ್ಗಳನ್ನು ಸಲ್ಲಿಕೆಯಾಗಿದೆ.
BREAKING NEWS : ಮುರುಘಾ ಶ್ರೀಗಳಿಗೆ ಮತ್ತೊಂದು ಕಂಟಕ : ಲೈಂಗಿಕ ದೌರ್ಜನ್ಯ ಮೆಡಿಕಲ್ ಟೆಸ್ಟ್ ರಿಪೋರ್ಟ್ ಬಹಿರಂಗ
ಎನ್ಐ ಎ ಮುಂದೆ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೈದ ಹಂತಕರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಎನ್ಐಎಯಿಂದ 1000 ಪುಟಗಳ ಜಾರ್ಚ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಎನ್ಐಎಯಿಂದ 1000 ಪುಟಗಳ ಜಾರ್ಚ್ಶೀಟ್ ಪ್ರಮುಖ ಅಂಶಗಳು ಇಲ್ಲಿದೆ
ಹಿಂದೂ ಸಂಘಟನೆಗಳ ಉಪಟಳಕ್ಕೆ ಅಂತ್ಯಕ್ಕಾಗಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಟಾರ್ಗೆಟ್ ಮಾಡಿದ್ದರು. ಹಿಂದೂ ಕಾರ್ಯಕರ್ತನ ಹತ್ಯೆ ಮಾಡಿದ್ರೆ, ಹಿಂದೂಗಳೆಲ್ಲಾ ಸುಮ್ಮನಾಗುತ್ತಾರೆ
BREAKING NEWS : ಮುರುಘಾ ಶ್ರೀಗಳಿಗೆ ಮತ್ತೊಂದು ಕಂಟಕ : ಲೈಂಗಿಕ ದೌರ್ಜನ್ಯ ಮೆಡಿಕಲ್ ಟೆಸ್ಟ್ ರಿಪೋರ್ಟ್ ಬಹಿರಂಗ
ಹತ್ಯೆ ನಂತರ ನಮ್ಮ ವರ್ಚಸ್ಸು ಹೆಚ್ಚಾಗುತ್ತದೆ ಎಂದು ಪ್ಲ್ಯಾನ್ ಮಾಡಿದ್ದರು. ಹಳೆಯ ದ್ವೇಷ ಇಟ್ಟುಕೊಂಡೇ ಹರ್ಷದ ಕೊಲೆಗೆ ಸ್ಕೆಚ್ ಹಾಕಿದ್ದರು. ಹರ್ಷನ ಹತ್ಯೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮಹವಾ ಹೆಚ್ಚಾಗಿರುತ್ತೆ ಎಂದು ಎನ್ಐಎ ಮುಂದೆ ಸತ್ಯವನ್ನು ಒಪ್ಪಿಕೊಂಡ ಹರ್ಷ ಹಂತರು ಎಂಬ ಮಾಹಿತಿ ಲಭ್ಯವಾಗಿದೆ.
BREAKING NEWS : ಮುರುಘಾ ಶ್ರೀಗಳಿಗೆ ಮತ್ತೊಂದು ಕಂಟಕ : ಲೈಂಗಿಕ ದೌರ್ಜನ್ಯ ಮೆಡಿಕಲ್ ಟೆಸ್ಟ್ ರಿಪೋರ್ಟ್ ಬಹಿರಂಗ