ಕಲಬುರಗಿ : ಮಹಾನಗರ ಪಾಲಿಕೆಯು ನಗರವನ್ನು ಸ್ವಚ್ಛವಾಗಿಡಲು ಹೊಸ ಮಾಸ್ಟರ್ ಪ್ಲಾನ್ ಕೈಗೊಂಡಿದ್ದು, ‘ಸ್ವಚ್ಛ ಕಲಬುರಗಿ’ಗಾಗಿ ನಗರದಲ್ಲಿ ರಂಗೋಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ
Karnataka | Kalaburagi City Corporation comes up with a new idea to keep the city clean, starts Rangoli Campaign in the city for 'Swacch Kalaburagi' pic.twitter.com/PP1wGm0jV2
— ANI (@ANI) September 2, 2022
ನಮ್ಮ ಜಿಲ್ಲೆಯಲ್ಲಿ ಸ್ವಚ್ಚತೆಯನ್ನು ಕಾಪಾಡೋದಕ್ಕಾಗಿ, ಬೆಳಗಿನ ಸಮಯದಲ್ಲಿ, ಕಾರ್ಪೊರೇಷನ್ ಕಾರ್ಯಕರ್ತರು ತಮ್ಮ ಕಸವನ್ನು ಸಂಗ್ರಹಿಸುತ್ತಾರೆ ಮತ್ತು ಪ್ರದೇಶವನ್ನು ಸ್ವಚ್ಛಗೊಳಿಸುವ ಸಂದೇಶವನ್ನು ನೀಡುವ ರಂಗೋಲಿಯನ್ನು ಹಾಕುತ್ತಾರೆ. ಇದರಿಂದ ಕಲಬುರ್ಗಿ ಜಿಲ್ಲೆಯಲ್ಲಿ ಸ್ವಚ್ಚತೆ ಕಾಪಾಡಲಿ ಮುಂದಾಗಿದ್ದಾರೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ ಪಾಟೀಲರು ತಿಳಿಸಿದ್ದಾರೆ
We've identified black spots where people throw garbage. During morning rounds, corporation workers collect garbage from their & draw a Rangoli giving a message to clean the area. This has helped to reduce number of black spots: Bhuvanesh Patil, Commissioner, City Corp Kalaburagi pic.twitter.com/8oP35nPk5Z
— ANI (@ANI) September 2, 2022