ದೆಹಲಿ : ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ಥಾನ್ಸ ಏರ್ಲೈನ್ಸ್ ಇಂದು ಜರ್ಮನಿಯಿಂದ ಹೊರಡುವ ಮತ್ತು ಬರುವ ಬಹುತೇಕ 800 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಟಿ3 ಟರ್ಮಿನಲ್ನಲ್ಲಿ ಸುಮಾರು 700 ಪ್ರಯಾಣಿಕರು ಸಿಲುಕಿ ಪರದಾಡುವಂತಾಗಿದೆ.
ಪೈಲಟ್ಗಳ ಮುಷ್ಕರದಿಂದ ಲುಫ್ತಾನ್ಸ ಇಂದು 800 ವಿಮಾನಯಾನಗಳನ್ನು ರದ್ದುಗೊಳಿಸಿದೆ. ಇದರಿಂದ ಸುಮಾರು ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.
Students’ Strike at IGI Airport Delhi, as Lufthansa cancels two flights to Germany and they ain’t finding a solution, Students are in panic as most are colleges are starting from 6th and they ain’t rebooking before 10th sept. @PMOIndia@JM_Scindia @lufthansa #shameonlufthansa pic.twitter.com/dkAW8LwAPL
— Kuntal parmar (@Kunnntal) September 1, 2022
“ಲುಫ್ಥಾನ್ಸ ವಿಮಾನಯಾನ ಸಂಸ್ಥೆಯ ಎಲ್ಲಾ ಪೈಲಟ್ಗಳು ವೇತನ ಹೆಚ್ಚಿಸುವ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿತ್ತು. ಆದ್ರೆ, ಇದನ್ನು ಒಪ್ಪದ ಪೈಲಟ್ಗಳು ಒಂದು ದಿನದ ವಿಶ್ವಾದ್ಯಂತ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದ ವಿಮಾನಗಳು ರದ್ದಾಗಿವೆ” ಎಂದು ಏರ್ಪೋರ್ಟ್ ಪೊಲೀಸರು ತಿಳಿಸಿದ್ದಾರೆ.
BIGG BREAKING NEWS : ಮುರುಘಾಮಠದ ತಾತ್ಕಾಲಿಕ ಉಸ್ತುವಾರಿಯಾಗಿ ಹೆಬ್ಬಾಳು ಶಾಖಾ ಮಠದ `ಮಹಾಂತ ರುದ್ರ ಸ್ವಾಮೀಜಿ’ ನೇಮಕ
BIGG BREAKING NEWS : ಮುರುಘಾಮಠದ ತಾತ್ಕಾಲಿಕ ಉಸ್ತುವಾರಿಯಾಗಿ ಹೆಬ್ಬಾಳು ಶಾಖಾ ಮಠದ `ಮಹಾಂತ ರುದ್ರ ಸ್ವಾಮೀಜಿ’ ನೇಮಕ
BREAKING NEWS: ಕಾಫಿ ದೈತ್ಯ ಸ್ಟಾರ್ ಬಕ್ಸ್ ಗೆ ಭಾರತ ಮೂಲದ ಲಕ್ಷ್ಮಣ್ CEO ಆಗಿ ನೇಮಕ