ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ದೀಪಾರಾಧನೆ ಯನ್ನು ಪೂಜೆಯನ್ನು ಮಾಡುವುದು ಸಾಮಾನ್ಯ, ಇದರ ಜೊತೆಗೆ ಮನೆಯಲ್ಲಿ ಇರುವಂತಹ ಯಜಮಾನಿ ಪ್ರತಿನಿತ್ಯ ಸಂಜೆಯ ಸಮಯದಲ್ಲಿ ದೀಪಾರಾಧನೆಯನ್ನು ಮಾಡಿದ ನಂತರ ಈ ಒಂದು ಶಕ್ತಿಶಾಲಿ ಯಾದಂತಹ ಸುವರ್ಣ ಕಮಲ ಹಾಸನಿ ಮಂತ್ರವನ್ನು ಜಪಿಸಿದರೆ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ, ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಮನೆಯನ್ನು ಪ್ರವೇಶಿಸುತ್ತಾಳೆ, ಕಷ್ಟಗಳನ್ನು ಕಳೆದು ವಿಶೇಷವಾಗಿ ಕುಟುಂಬವು ಏಳಿಗೆಯನ್ನು ಹೊಂದಲು ಮಹಾಲಕ್ಷ್ಮಿದೇವಿ ಯು ಅನುಗ್ರಹಿಸುತ್ತಾಳೆ. ಈ ಒಂದು ಮಂತ್ರವು ಮಂತ್ರ ಶಾಸ್ತ್ರದಲ್ಲಿ ತಿಳಿಸಿರುವಂತಹ ಅತ್ಯಂತ ಶಕ್ತಿಶಾಲಿಯಾದ ಮಂತ್ರವಾಗಿದೆ, ಈ ಸುವರ್ಣ ಕಮಲ ಹಾಸಿನಿ ಮಂತ್ರವನ್ನು ಯಾರು ತಪ್ಪದೆ 40 ದಿನಗಳವರೆಗೆ ಪಠಿಸುತ್ತಾರೋ ಅಂಥವರ ಕುಟುಂಬಕ್ಕೆ ಅಷ್ಟಐಶ್ವರ್ಯ ಎಂಬುವುದು ಪ್ರಾಪ್ತಿಯಾಗುತ್ತದೆ,
ಸಕಲ ಸಂಪತ್ತುಗಳು ಸಿದ್ಧಿಯಾಗುತ್ತದೆ, ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ನಿಮ್ಮ ಕುಟುಂಬದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ಆಸ್ತಿ ಅಂತಸ್ತಿನ ವಿಚಾರಕ್ಕೆ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ, ಎಲ್ಲಾ ರೀತಿಯ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ, ಲಕ್ಷ್ಮಿ ದೇವಿಯ ಅನುಗ್ರಹದಿಂದ ಜೀವನದಲ್ಲಿ ವಿಶೇಷವಾಗಿ ಅಭಿವೃದ್ಧಿಯನ್ನು ಹೊಂದಬಹುದು. ಈ ಒಂದು ಮಂತ್ರವನ್ನು ಪ್ರತಿನಿತ್ಯ 11 ಬಾರಿ ಜಪಿಸಬೇಕು, ಪ್ರತಿನಿತ್ಯವೂ ದೇವರ ಕೋಣೆಯಲ್ಲಿ ಸಂಜೆಯ ಸಮಯದಲ್ಲಿ ದೀಪಾರಾಧನೆ ಯನ್ನು ಮಾಡಿ ಮಹಾಲಕ್ಷ್ಮಿ ದೇವಿಗೆ ಪೂಜೆಯನ್ನು ಮಾಡಬೇಕು, ತದನಂತರ ಲಕ್ಷ್ಮೀ ದೇವಿಗೆ ಹಾಲನ್ನು ನೈವೇದ್ಯವಾಗಿ ಅರ್ಪಿಸಬೇಕು, ಈ ನಿಯಮಗಳನ್ನು ಪಾಲಿಸುತ್ತಾ ಈ ಒಂದು ಮಂತ್ರವನ್ನು 40 ದಿನಗಳ ಕಾಲ ತಪ್ಪದೆ ಹೇಳಬೇಕು, ಈ ಒಂದು ಶಕ್ತಿಶಾಲಿಯಾದ ಸುವರ್ಣ ಕಮಲ ಹಾಸಿನಿ ಮಂತ್ರ ಯಾವುದು ಎಂದರೆ ಸೌಮ್ಯ ಭೋಗ್ಯ ಮಹಾಭಾಗ್ಯ ಭೋಗಿನಿ ಭಾಗ್ಯ ದಾಯಿನಿ ಸುಸೌದಾ ಕನಕ ಪ್ರಕ್ಯ ಸುವರ್ಣ ಕಮಲ ಹಾಸಿನಿ ಮುಸ್ಸಂಜೆಯ ವೇಳೆಯಲ್ಲಿ ಬಾಗಿಲನ್ನು ತೆರೆದಿಟ್ಟು ಒಂದು ಮಂತ್ರವನ್ನು ಹೇಳುವ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೂಲಕ ಮಹಾಲಕ್ಷ್ಮಿ ದೇವಿಯನ್ನು ಸ್ವಾಗತ ಮಾಡಬೇಕು, ಹೆಂಗಸರು ಮುಟ್ಟಾದ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳನ್ನು ಲೆಕ್ಕ ಹಾಕಿಕೊಂಡು 40 ದಿನಗಳ ಕಾಲ ಈ ಒಂದು ಮಂತ್ರವನ್ನು ಪೂಜೆಯನ್ನು ಮಾಡಬೇಕು. 40 ದಿನಗಳು ಕಳೆದ ನಂತರ ನಲವತ್ತೊಂದನೆಯ ದಿನಕ್ಕೆ ಏನು ಮಾಡಬೇಕು ಎಂದರೆ ನಿಮ್ಮ ಮನೆಯ ಹತ್ತಿರ ಇರುವಂತಹ ಯಾವುದಾದರೂ ಮಹಾಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಹೋಗಿ ವಿಶೇಷವಾಗಿ ಹೂವುಗಳಿಂದ ಲಕ್ಷ್ಮೀದೇವಿಗೆ ಅರ್ಚನೆಯನ್ನು ಮಾಡಬೇಕು, ನಂತರ ಅರ್ಚನೆಯನ್ನು ಮಾಡಿದಂತಹ ಸ್ವಲ್ಪ ಹೂವುಗಳನ್ನು ಮನೆಗೆ ತಂದು ನೀವು ಮನೆಯಲ್ಲಿ ದುಡ್ಡು ಇಡುವಂತಹ ಜಾಗದಲ್ಲಿ ಇಡಬೇಕು. ಹೀಗೆ ಮಾಡಿದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿ ಅದ್ಭುತವಾದ ಬದಲಾವಣೆಗಳು ಉಂಟಾಗುತ್ತವೆ, ವಿಶೇಷವಾಗಿ ಮನೆಯ ಯಜಮಾನ ಮಾಡುವಂತಹ ಎಲ್ಲಾ ರೀತಿಯ ಕೆಲಸಕಾರ್ಯಗಳಲ್ಲಿಯೂ ಸಹ ಲಾಭವು ದೊರೆಯುತ್ತದೆ ಇದರಿಂದ ಮನೆಯಲ್ಲಿ ಇರುವಂತಹ ಸಕಲ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ, ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559