ನವದೆಹಲಿ: ಇಂದು ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ನಾಸಿಕ್ಗೆ ಹೊರಟಿದ್ದ ಸ್ಪೈಸ್ಜೆಟ್ ವಿಮಾನವು ಆಟೋಪೈಲಟ್ ದೋಷದಿಂದಾಗಿ ಮಾರ್ಗ ಮಧ್ಯದಿಂದ ವಾಪಸ್ ಮರಳಿದೆ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಪಸ್ ಆದ ಬೋಯಿಂಗ್ 737 ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SpiceJet flight that took off for Nashik in Maharashtra from IGI Airport in New Delhi returns midway to Delhi this morning due to ‘autopilot’ snag: DGCA official
— Press Trust of India (@PTI_News) September 1, 2022
“ಸ್ಪೈಸ್ಜೆಟ್ ಬಿ737 ವಿಮಾನ ವಿಟಿ-ಎಸ್ಎಲ್ಪಿ, ಆಪರೇಟಿಂಗ್ ಫ್ಲೈಟ್ ಎಸ್ಜಿ-8363 (ದೆಹಲಿ-ನಾಸಿಕ್) ಗುರುವಾರ ಬೆಳಿಗ್ಗೆ 6.54 ಕ್ಕೆ ದೆಹಲಿಯಿಂದ ಹೊರಟಿತ್ತು. ಈ ವೇಳೆ ಆಟೋಪೈಲಟ್ ದೋಷದಿಂದಾಗಿ ದೆಹಲಿಗೆ ವಾಪಸ್ ಆಗಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.
BREAKING NEWS : ರಾಜ್ಯದಲ್ಲಿ ಭಾರೀ ಮಳೆಗೆ ಮತ್ತೊಂದು ಬಲಿ : ಮನೆ ಗೋಡೆ ಕುಸಿದು ಬಿದ್ದು, ವೃದ್ಧೆ ಸ್ಥಳದಲ್ಲೇ ಸಾವು
BIGG NEWS : ಇಂದಿನಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ : ಹೊಸ ನಿಯಮಗಳು ಇಲ್ಲಿದೆ ನೋಡಿ
BIG NEWS: ಸೋವಿಯತ್ ಒಕ್ಕೂಟದ ಮಾಜಿ ಅಧ್ಯಕ್ಷ ʻಮಿಖಾಯಿಲ್ ಗೋರ್ಬಚೇವ್ʼ ನಿಧನಕ್ಕೆ ಸಂತಾಪ ಸೂಚಿಸಿದ ʻಪ್ರಧಾನಿ ಮೋದಿʼ