ತಮಿಳುನಾಡು : ವಿರುಧು ನಗರದಲ್ಲಿ ಗಣೇಶೋತ್ಸವ ಹಬ್ಬ ಹಿನ್ನೆಲೆ ರಥ ಎಳೆಯುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ದುರಂತ ಘಟನೆ ಬೆಳಕಿಗೆ ಬಂದಿದೆ
CRIME NEWS: ಮಡಿಕೇರಿಯಲ್ಲಿ ಅಸ್ಸಾಮಿ ಡ್ರಗ್ಸ್ ಪೆಡ್ಲರ್ ಅರೆಸ್ಟ್| drug peddler arrest
ಇಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. ಗಂಭೀರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಷ್ಯಾಕಪ್ ನಡುವೆ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ಹಾಂಕಾಂಗ್ ಬ್ಯಾಟ್ಸ್ಮನ್ ʻಕಿಂಚಿತ್ ಶಾʼ!… WATCH Video