ಮುಂಬೈ : ವಿವಾದಿತ ಟ್ವೀಟ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಲನಚಿತ್ರ ವಿಮರ್ಶಕ ಕಮಾಲ್ ಆರ್ ಖಾನ್ʼನನ್ನ ಸಧ್ಯ ಕೋರ್ಟ್ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
2020ರಲ್ಲಿ ವಿವಾದಾತ್ಮಕ ಟ್ವೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಬಂಧಿಸಲಾಯಿತು. ಅದರ ನಂತರ ಅವ್ರನ್ನ ಬೊರಿವಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬೊರಿವಲಿ ನ್ಯಾಯಾಲಯದಿಂದ ಕೆಆರ್ಕೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
#UPDATE | Borivali Court sends Kamal Rashid Khan to 14-day judicial custody.
He was arrested by Malad Police in Mumbai today, over his controversial tweet in 2020. https://t.co/87jgtiWrSC
— ANI (@ANI) August 30, 2022