ದುಬೈ: ಏಷ್ಯಾಕಪ್ 2022 ದುಬೈನಲ್ಲಿ ನಡೆಯುತ್ತಿದೆ. ಇದಕ್ಕೂ ಮುನ್ನ, ಏಷ್ಯಾಕಪ್ಗೆ ಅರ್ಹತೆ ಪಡೆದ ಸಂತಸದಲ್ಲಿ ಹಾಂಗ್ ಕಾಂಗ್ ಕ್ರಿಕೆಟ್ ಟೀಮ್ ಹಿಂದಿಯ ಬಾರ್ ಬಾರ್ ದೇಖೋ ಚಿತ್ರದ ‘ಕಾಲಾ ಚಶ್ಮಾ’ ಸಾಂಗ್ಗೆ ಮಸ್ತ್ ಸ್ಟೆಪ್ ಹಾಕಿದೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಗುರುವಾರ, ಹಾಂಗ್ ಕಾಂಗ್ ಯುಎಇ ವಿರುದ್ಧ ಎಂಟು ವಿಕೆಟ್ಗಳಿಂದ ಗೆದ್ದು, ಏಷ್ಯಾ ಕಪ್ 2022 ಗೆ ಅರ್ಹತೆ ಗಳಿಸಿತು. ಓಮನ್ನ ಮಸ್ಕತ್ನ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅರ್ಹತಾ ಪಂದ್ಯಗಳಲ್ಲಿ ತಂಡವು 148 ರನ್ಗಳ ಗುರಿಯನ್ನು ಪಡೆದುಕೊಂಡಿತು. ಹಾಂಕಾಂಗ್ ನಾಲ್ಕನೇ ಬಾರಿಗೆ ಏಷ್ಯಾಕಪ್ ಆಡಲಿದೆ. ಇದೇ ಖುಷಿಯಲ್ಲಿ ಹಾಂಗ್ ಕಾಂಗ್ ಕ್ರಿಕೆಟ್ ಟೀಮ್ ಕುಣಿದು ಕುಪ್ಪಳಿಸಿದೆ.
View this post on Instagram
ಈ ವಿಡಿಯೋವನ್ನು ವಿಕೆಟ್ ಕೀಪರ್ ಜೀಶನ್ ಅಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಐಸ್ ಕ್ರೀಮ್ ಆರ್ಡರ್ ಮಾಡಿದವನಿಗೆ ಸ್ವಿಗ್ಗಿಯಿಂದ ಕಾಂಡೋಮ್ : ಮುಂದೆನಾಯ್ತು ಗೊತ್ತಾ? | ‘Çondom Guy’
ಐಸ್ ಕ್ರೀಮ್ ಆರ್ಡರ್ ಮಾಡಿದವನಿಗೆ ಸ್ವಿಗ್ಗಿಯಿಂದ ಕಾಂಡೋಮ್ : ಮುಂದೆನಾಯ್ತು ಗೊತ್ತಾ? | ‘Çondom Guy’