ದೆಹಲಿ: ನಿನ್ನೆ ನಡೆದ ಏಷ್ಯಾಕಪ್(Asia Cup) ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ದಿಗ್ವಿಜಯ ಸಾಧಿಸಿದೆ. ಈ ಗೆಲುವನ್ನು ಭಾರತದಾದ್ಯಂತ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳು ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.
ಸಂಭ್ರಮಾಚರಣೆಯ ಕೆಲವು ಝಲಕ್ಳು ಇಲ್ಲಿವೆ ನೋಡಿ…
ಮುಂಬೈ
#WATCH | Celebration mood in Mumbai as team India beat Pakistan by 5 wickets in #AsiaCup2022 pic.twitter.com/GFH7JnMvHU
— ANI (@ANI) August 28, 2022
ಉತ್ತರ ಪ್ರದೇಶ
#WATCH | People in Uttar Pradesh’s Moradabad burst firecrackers as they celebrate India’s victory over Pakistan in #AsiaCup pic.twitter.com/RQAbhQqror
— ANI UP/Uttarakhand (@ANINewsUP) August 28, 2022
ಮಧ್ಯಪ್ರದೇಶ
#WATCH | People in Madhya Pradesh’s Indore celebrate after India defeated Pakistan by 5 wickets in #AsiaCup2022 match. pic.twitter.com/yTeqG99fFM
— ANI MP/CG/Rajasthan (@ANI_MP_CG_RJ) August 28, 2022
ಬೆಂಗಳೂರು
#WATCH | People celebrate in Bengaluru as India defeats Pakistan by 5 wickets in #AsiaCup2022 pic.twitter.com/dkVs1v9EnH
— ANI (@ANI) August 28, 2022
ಪಶ್ಚಿಮ ಬಂಗಾಳ
#WATCH | People celebrate in West Bengal’s Siliguri as India beat Pakistan by 5 wickets in #AsiaCup2022 pic.twitter.com/nnaOJVGpdK
— ANI (@ANI) August 28, 2022
ಮಹಾರಾಷ್ಟ್ರ
#WATCH | Celebrations in Maharashtra’s Nagpur after India’s victory over Pakistan in #AsiaCup pic.twitter.com/9RjAou3QD3
— ANI (@ANI) August 28, 2022
ಬೆಂಗಳೂರಿನಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿ ಆಫ್ರಿಕನ್ ಮಹಿಳೆಯರಿಂದ ಕಿರಿಕ್: ಪೊಲೀಸರ ಮೇಲೆ ಹಲ್ಲೆಗೂ ಯತ್ನ.?
Diabetes: ಹೆಚ್ಚು ಪ್ರೋಟೀನ್, ಕಡಿಮೆ ಕಾರ್ಬೋಹೈಡ್ರೇಟ್ ಸೇವನೆಯಿಂದ ಮಧುಮೇಹ ಹಿಮ್ಮೆಟ್ಟಿಸಲು ಸಾಧ್ಯ: ಅಧ್ಯಯನ