ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿವಾದ ಹಿನ್ನೆಲೆ ಪೊಲೀಸರ ಸರ್ಪಗಾವಲು ಹೂಡಲಾಗಿದೆ. ಇಬ್ಬರು ಇನ್ಪೆಪೆಕ್ಟರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ
BIGG NEWS : ಸರ್ಕಾರದ ವತಿಯಿಂದ `ಅಗ್ನಿ ಬನ್ನಿಗರಾಯ ಜಯಂತಿ’ ಆಚರಣೆ : ಸಿಎಂ ಬಸವರಾಜ ಬೊಮ್ಮಾಯಿ
ಚಾಮರಾಜಪೇಟೆ ಮೈದಾನದ ಸುತ್ತಮುತ್ತ 3 ಕೆಎಸ್ಆರ್ಪಿ ತುಕಡಿ ಸೇರಿ 60 ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆ ಹಿನ್ನೆಲೆ ಸಾರ್ವಜನಿಕರಿಗೆ ಮೈದಾನ ಪ್ರವೇಶ ನಿಷಿದ್ಧ ಮಾಡಲಾಗಿದೆ. ಸರ್ಕಾರದ ತೀರ್ಮಾನದ ನಂತರ ಮೈದಾನಕ್ಕೆ ಎಂಟ್ರಿ ನೀಡಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ತೀರ್ಮಾನಕ್ಕಾಗಿ ನಾಗರೀಕ ವೇದಿಕೆ ಕಾಯುತ್ತಿದ್ದಾರೆ.
BIGG NEWS : ಸರ್ಕಾರದ ವತಿಯಿಂದ `ಅಗ್ನಿ ಬನ್ನಿಗರಾಯ ಜಯಂತಿ’ ಆಚರಣೆ : ಸಿಎಂ ಬಸವರಾಜ ಬೊಮ್ಮಾಯಿ