ಬೆಂಗಳೂರು : ಕೊತ್ತನೂರು ಕೆರೆಯಲ್ಲಿ ಕೊಳಚೆ ನೀರು ಸೇರಿದ್ದರಿಂದ ಹಲವಾರು ಮೀನುಗಳು ಸಾವನ್ನಪ್ಪಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
BREAKING NEWS : ಬಿಡಿಎ ನೂತನ ಆಯುಕ್ತರಾಗಿ ‘ಕುಮಾರ್ ನಾಯ್ಕ್’ ನೇಮಕ |Bda’s new Commissioner
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ಕೊಳಚೆ ನೀರು ಕೆರೆಯನ್ನು ಪ್ರವೇಶಿಸಿದ್ದರಿಂದ ಮೀನುಗಳ ಸಾವು ಸಂಭವಿಸಿದೆ ಸುಳಿವು ನೀಡಿದೆ. ಮಳೆನೀರಿನೊಂದಿಗೆ ಚರಂಡಿಯ ಕೊಳಚೆ ನೀರು ಸೇರೋದನ್ನು ತಪ್ಪಿಸೋದಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಕೆ ನೀಡಿದೆ
BREAKING NEWS : ಬಿಡಿಎ ನೂತನ ಆಯುಕ್ತರಾಗಿ ‘ಕುಮಾರ್ ನಾಯ್ಕ್’ ನೇಮಕ |Bda’s new Commissioner
ಕೊತ್ತನೂರು ಕೆರೆಯಲ್ಲಿ ಸಾವಿರಾರು ಮೀನಗಳು ಸಾವನ್ನಪ್ಪಲು ಮಳೆ, ಕಲುಷಿತ ನೀರು ಕಾರಣ ಶಾಸಕ ಎಂ.ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.