ಕೊಡಗು : ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಮೇಲಾಟ, ಕಿತ್ತಾಟದ ನಡುವೆ ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ
BIGG NEWS : 40% ಕಮಿಷನ್ ಆರೋಪಗಳು ರಾಜಕೀಯ ಪ್ರೇರಿತ : ಸಿಎಂ ಬಸವರಾಜ ಬೊಮ್ಮಾಯಿ
ಕೊಡಗಿನಲ್ಲಿ ಮುಂದುವರಿದ 144 ಸೆಕ್ಷನ್ ನಿಷೇಧಾಜ್ಞೆ ಹಿನ್ನೆಲೆ ಇಂದು ನಡೆಯಬೇಕಿದ್ದ ಕಾಂಗ್ರೆಸ್ನ ಮಡಿಕೇರಿ ಚಲೋ ಮುಂದೂಡಿಕೆಯಾಗಿದೆ. ಸದ್ಯ ಕೊಡಗು ಜಿಲ್ಲೆಯಾದ್ಯಂತ ಪೊಲೀಸ್ ಭದ್ರತೆ ನೀಡಲಾಗಿದೆ.
BIGG NEWS : 40% ಕಮಿಷನ್ ಆರೋಪಗಳು ರಾಜಕೀಯ ಪ್ರೇರಿತ : ಸಿಎಂ ಬಸವರಾಜ ಬೊಮ್ಮಾಯಿ
144 ಸೆಕ್ಷನ್ ನಿಷೇಧಾಜ್ಞೆ ಹಿನ್ನೆಲೆ ವಾರದ ಸಂತೆ ಇಂದು ಸಂಜೆ ಸಂಪೂರ್ಣ ರದ್ದುಗೊಳಿಸಲಾಗಿದೆ. ಜನತೆ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.