ಕೇರಳ : ಕೇರಳದ ಕುಟುಂಬವೊಂದು ಇತ್ತೀಚೆಗೆ ಟಾಟಾ ಟಿಯಾಗೋ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದಾಗ 25 ಅಡಿ ಆಳಕ್ಕೆ ಉರುಳಿ ಬಿದ್ದರು ಯಾವುದೇ ಪ್ರಾಣಹಾನಿ ಸಂಭವಿಸಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ
BIGG NEWS : ಕೊರೊನಾ ಬಳಿಕ ಮತ್ತೊಂದು ಶಾಕಿಂಗ್ : ಕರ್ನಾಟಕದಲ್ಲಿ 1,189 ಚಿಕೂನ್ ಗುನ್ಯಾ ಪ್ರಕರಣಗಳು ದಾಖಲು
ವರದಿಯ ಪ್ರಕಾರ, ವಾಹನದ ಮುಂಭಾಗದ ಏರ್ಬ್ಯಾಗ್ಗಳಿಗೆ ಹಾನಿಯಾಗಿದ್ದು, ಒಳಗಿದ್ದ ಜನರನ್ನು ಸುರಕ್ಷಿತವಾಗಿದ್ದಾರೆ. ಯಾವುದೇ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ.
ವಾಹನ ಖರೀದಿಸುವಾಗ “ನೀವು ಸುರಕ್ಷತೆಗೆ ಆದ್ಯತೆ ನೀಡುವುದಾದರೇ ನೀವು ಟಾಟಾ ಟಿಯಾಗೋವನ್ನು ಖರೀದಿಸಬೇಕು” ಎಂದು ಹೇಳಿ ಈ ದುರಂತ ಘಟನೆಯನ್ನು ವಿವರಿಸಿದ್ದಾರೆ ಬಳಿಕ ಈ ಕುರಿತು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.
BIGG NEWS : ಕೊರೊನಾ ಬಳಿಕ ಮತ್ತೊಂದು ಶಾಕಿಂಗ್ : ಕರ್ನಾಟಕದಲ್ಲಿ 1,189 ಚಿಕೂನ್ ಗುನ್ಯಾ ಪ್ರಕರಣಗಳು ದಾಖಲು
ಈ ಸುದ್ದಿ ಅಂತರ್ಜಾಲದಲ್ಲಿ ಕಾಣಿಸಿಕೊಂಡಾಗ, ಗ್ರಾಹಕರ ಸುರಕ್ಷತೆಯ ವಾಹನದ ವೈಶಿಷ್ಟ್ಯದಿಂದ ನೆಟ್ಟಿಗರು ಸಂತೋಷಪಟ್ಟರು. ಟ್ವಿಟರ್ ಬಳಕೆದಾರರೊಬ್ಬರು “ಟಾಟಾ ಕಾ ಲೋಹಾ!” ಎಂದು ಬರೆದಿದ್ದಾರೆ. ಕೇರಳದಿಂದ ನಡೆದ ಘಟನೆ ವೈರಲ್ ಆದ ನಂತರ ಸಾಮಾಜಿಕ ಮಾಧ್ಯಮದಾದ್ಯಂತ ಜನರು ಟಾಟಾ ಮೋಟಾರ್ಸ್ ಕಾರನ್ನು ಶ್ಲಾಘಿಸಿದರು.
This is the level of reliability and ruggedness you get from even a budget segment tata car. Tata ka Loha! Never disappoints!! @TataMotors @RNTata2000 @TataCompanies #tatatiago #buildquality #strong #5starrating pic.twitter.com/idGJCB5QBh
— Shivam Dwivedi (@Ms_Shivam_7_) August 24, 2022
Happy to be a proud owner of Tata Tiago!! https://t.co/HLiXWYxAAJ
— Shyam Pandey (@niftianshyam) August 24, 2022