ಬೆಂಗಳೂರು : ಕೊರೊನಾ ಬೆನ್ನಲ್ಲೇ ರಾಜ್ಯದಲ್ಲಿ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಆತಂಕ ಎದುರಾಗಿದ್ದು, ಈ ವರ್ಷ 5 ಸಾವಿರ ಡೆಂಗ್ಯೂ ಪ್ರಕರಣಗಳು, 1,189 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ.
ಅಹಮದಾಬಾದ್ನಿಂದ ವಾರಣಾಸಿಗೆ ಹೋಗಬೇಕಿದ್ದ ವಿಮಾನ 8 ಗಂಟೆ ವಿಳಂಬ: ಪ್ರಯಾಣಿಕರು-ಸಿಬ್ಬಂದಿ ನಡುವೆ ಮಾರಾಮಾರಿ…
ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಜುಲೈ ಅಂತ್ಯದಲ್ಲಿ ಡೆಂಗ್ಯೂ ಪ್ರಕರಣಗಳು 4 ಸಾವಿರದ ಆಸುಪಾಸಿನಲ್ಲಿದ್ದವು, ಪ್ರಸಕ್ತ ಆಗಸ್ಟ್ ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಬೆಂಗಳೂರಿನಲ್ಲಿ ಒಟ್ಟು 1102 ಪ್ರಕರಣಗಳು ಪತ್ತೆಯಾಗಿದ್ದರೆ. ಉಡುಪಿಯಲ್ಲಿ 2, ಚಿಕ್ಕಬಳ್ಳಾಪುರ, ವಿಜಯಪುರದಲ್ಲಿ ತಲಾ ಒಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ.
Good News : ಹೊಸದಾಗಿ `BPL’ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್
ಬೆಂಗಳೂರಿನಲ್ಲಿ 1102, ಮೈಸೂರು 459, ಉಡುಪಿ 418, ದಕ್ಷಿಣ ಕನ್ನಡ 224, ಚಿತ್ರದುರ್ಗ 213, ಶಿವಮೊಗ್ಗ 199, ಹಾಸನ 180,ಮಂಡ್ಯ 155, ಚಿಕ್ಕಬಳ್ಳಾಪುರ 139, ಚಾಮರಾಜನಗರ 120,ಕೋಲಾರ 118, ಚಿಕ್ಕಮಗಳೂರು 108,ಬೆಳಗಾವಿ 161, ವಿಜಯಪುರ 160, ಕೊಪ್ಪಳ 115, ಬಳ್ಳಾರಿ 108, ದಾವಣಗೆರೆ143, ಕಲಬುರಗಿ 146 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
BREAKING NEWS : ಬೆಳಗಾವಿಯಲ್ಲಿ ಚಿರತೆ ಪ್ರತ್ಯೇಕ್ಷ : ಇಂದೂ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ