ಜಮ್ಮುಕಾಶ್ಮೀರ: ಕತ್ರಾದಲ್ಲಿ 1 ಗಂಟೆಯಲ್ಲಿ ಎರಡು ಸಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ಮತ್ತು 4.1 ತೀವ್ರತೆಯ ರಷ್ಟು ದಾಖಲಾಗಿದೆ.
GOOD NEWS: ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : 2023ರ ಫೆಬ್ರವರಿಯಲ್ಲಿ ಮತ್ತೆ CET
ರಾತ್ರಿ 11:04 ಕ್ಕೆ, ಕಂಪನದ ಅನುಭವವಾಯಿತು. ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ಸಿಎಸ್) ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಅಕ್ಷಾಂಶ 33.20 ಡಿಗ್ರಿ ಉತ್ತರ ಮತ್ತು ರೇಖಾಂಶ 75.56 ಡಿಗ್ರಿ ಪೂರ್ವದಲ್ಲಿ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಇಂದು ರಾತ್ರಿ 11:04 ರ ಸುಮಾರಿಗೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 5 ಕಿ.ಮೀ ಕೆಳಗಿತ್ತು” ಎಂದು ಎನ್ಸಿಎಸ್ ಟ್ವೀಟ್ ಮಾಡಿದೆ.