ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಅನುಮತಿ ವಿಚಾರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಮಾಡಿ ʻಕಂದಾಯ ಇಲಾಖೆ ಅನುಮತಿ ಕೊಟ್ಟರೆ ಭದ್ರತೆ ಕೊಡುತ್ತೇವೆʼ ಪ್ರತಿಕ್ರಿಯಿಸಿದ್ದಾರೆ
BIGG NEWS : ಜಾರ್ಖಂಡ್ನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ : ಬಿಹಾರ, ತಮಿಳುನಾಡು ಸೇರಿ 20 ಕಡೆಗಳಲ್ಲಿʻ ED ದಾಳಿ ́
ಈ ಬಗ್ಗೆ ಕಂದಾಯ ಇಲಾಖೆ ನಿರ್ಧರಿಸುತ್ತದೆ. ಕಂದಾಯ ಇಲಾಖೆ ಅನುಮತಿ ಕೊಟ್ಟರೆ ನಾವು ಭದ್ರತೆ ಕೊಡುತ್ತೇವೆ. ಅನುಮತಿ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಗೃಹ ಸಚಿವರು ತಿಳಿಸಿದ್ದಾರೆ. ಆದರೆ ಅದ್ದೂರಿ ಗಣೇಶೋತ್ಸವಕ್ಕೆ ಈದ್ಗಾ ಮೈದಾನದಲ್ಲಿ ಸರ್ಕಾರ ಅನುಮತಿ ನೀಡುತ್ತದ್ಯಾ ಅನ್ನೋದನ್ನು ಕಾದು ನೋಡಬೇಕಾಗಿದೆ.
BIGG NEWS : ಜಾರ್ಖಂಡ್ನಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣ : ಬಿಹಾರ, ತಮಿಳುನಾಡು ಸೇರಿ 20 ಕಡೆಗಳಲ್ಲಿʻ ED ದಾಳಿ ́