ಬೆಂಗಳೂರು : ಕಳೆದ 18ರಂದು ಮಧ್ಯಾಹ್ನ 12 ಗಂಟೆಗೆ ಸುಪ್ರೀತ್ ಎಂಬವರು ಬಸವೇಶ್ವರ ನಗರದಲ್ಲಿನ ಕಾಲೇಜಿಗೆ ತಮ್ಮ ಮಗಳನ್ನ ಬಿಟ್ಟು ಬರುವಾಗ ರಸ್ತೆ ಗುಂಡಿಯಿಂದಾಗಿ ಸ್ಕಿಡ್ ಆಗಿ ಕೆಳಕ್ಕೆ ಗ್ರಾಯಗೊಂಡರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಬಗ್ಗೆ ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಮ್ಮ ಬೆಂಗಳೂರು ಮೂಲಸೌಕರ್ಯಗಳು ಅವ್ಯವಸ್ಥೆಯಲ್ಲಿವೆ. ದುರದೃಷ್ಟಕರ ಘಟನೆಯೊಂದರಲ್ಲಿ, ಅಮಾಯಕ ರಸ್ತೆ ಗುಂಡಿಗೆ ಬಲಿಯಾಗಿದ್ದಾನೆ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ ಸೂಚಿಸಿದ್ದಾರೆ
ದುರ್ಬಲ ಮತ್ತು ಅಸಮರ್ಥ ಸಿಎಂ ಬಸವರಾಜ ಬೊಮ್ಮಾಯಿ ಗಾಢ ನಿದ್ರೆಯಲ್ಲಿದ್ದಾರೆ. ಉಚ್ಚ ನ್ಯಾಯಾಲಯದ ಪುನರಾವರ್ತಿತ ಎಚ್ಚರಿಕೆಗಳು ಸಹ ಅವನನ್ನು ಎಚ್ಚರಗೊಳಿಸಿಲ್ಲ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
Infrastructure of #NammaBengaluru in shambles. In an unfortunate incident, an innocent man has succumbed to pothole. My deepest condolences to his family.
Weak & incapable @CMofKarnataka @BSBommai is in deep slumber, and even repeated warnings of High Court has not woken him up. pic.twitter.com/oWijFdHxSD
— Siddaramaiah (@siddaramaiah) August 24, 2022