ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪುರುಷರು ಪತ್ನಿಯೊಂದಿಗೆ ಇರುವಾಗ ಆಕೆಗೆ ಇಷ್ಟವಾಗುವಂತೆ ಇರಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಪ್ರತಿ ಪುರುಷರು ಹೆಂಡ್ತಿ ಮನೆಯಿಂದ ಇಲ್ಲ ಎಂದಾಗ ಅವರ ನಡವಳಿಕೆಯಲ್ಲಿ ಸಣ್ಣ ಬದಲಾವಣೆಯನ್ನು ಮಾಡುವುದು ಸಹಜ. ಹಾಗಾದ್ರೆ ಪುರುಷರು ಪತ್ನಿಯರ ಅನುಪಸ್ಥಿತಿಯಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ ಅನ್ನೋದನ್ನು ನೋಡೋಣ. ಇದನ್ನು ತಿಳಿದರೆ ನಿಮಗೂ ಕ್ರೇಜಿ ಅನಿಸಬಹುದು.
Watch Video: ʻನನಗೆ ನಿಮ್ಮ ಶರ್ಟ್ ಕೊಡ್ತೀರಾ?ʼ: ವೈರಲ್ ಆಯ್ತು ಶಿಖರ್ ಧವನ್ಗೆ ಅಭಿಮಾನಿಯಿಟ್ಟ ಬೇಡಿಕೆ!
ವಾಸನೆ ನೋಡುವುದು
ಮೇಕ್ಅಪ್ ಟ್ರೈ ಮಾಡುವುದು
ನಿಮ್ಮ ಸಂಗಾತಿಯು ನೀವು ಮೇಕಪ್ ಹಚ್ಚುವಾಗ ನಿಮ್ಮನ್ನು ಗೇಲಿ ಮಾಡಿದರೂ, ನೀವು ಮನೆಯಿಂದ ಹೊರಹೋದ ನಂತರ ನಿಮ್ಮ ಮೇಕಪ್ನ್ನು ಹಚ್ಚಿಕೊಂಡು ಟ್ರೈ ಮಾಡುತ್ತಾರೆ. ನಿಮ್ಮ ಪತಿ ನಿಮ್ಮ ಲಿಪ್ಸ್ಟಿಕ್ ಮತ್ತು ಮೇಕಪ್ ಬ್ರಷ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೋಡಲು ಪ್ರಯತ್ನಿಸುತ್ತಾರೆ.
ಒಬ್ಬಂಟಿಯಾಗಿ ಅಳುತ್ತಾರೆ
ತಮ್ಮ ಸಂಗಾತಿ ಮನೆಯಿಂದ ಹೊರಹೋದ ನಂತರ, ಅನೇಕ ಪುರುಷರು ತಮ್ಮ ನೋವನ್ನು ಬಹಿರಂಗವಾಗಿ ಅನುಭವಿಸುತ್ತಾರೆ ಮತ್ತು ಅಳುತ್ತಾರೆ. ಸಮಾಜದಲ್ಲಿ ಹೆಣ್ಣಿಗೆ ಮತ್ತು ಪುರುಷರಿಗೆ ಇರುವ ವಿಭಿನ್ನ ನಿಯಮಗಳಿಂದಾಗಿ ಅವರು ಬಯಸಿದರೂ ಅಳಲು ಇಷ್ಟಪಡುವುದಿಲ್ಲ.
Watch Video: ʻನನಗೆ ನಿಮ್ಮ ಶರ್ಟ್ ಕೊಡ್ತೀರಾ?ʼ: ವೈರಲ್ ಆಯ್ತು ಶಿಖರ್ ಧವನ್ಗೆ ಅಭಿಮಾನಿಯಿಟ್ಟ ಬೇಡಿಕೆ!
ಇನ್ನು ಸಂಗಾತಿಯ ಮುಂದೆ ಅಳಲು ಯಾವುದೇ ಪುರುಷರೂ ಇಷ್ಟಪಡೋದಿಲ್ಲ. ಇದರಿಂದಾಗಿ ಅವರ ಕೆಲವು ನೋವಿನಿಂದಾಗಿ ಅವರು ಏಕಾಂಗಿಯಾಗಿ ಅಳುತ್ತಾರೆ. ಪುರುಷರಿಗೆ ಅಳು ಬಂದಾಗಲೆಲ್ಲಾ ಅವರು ವಾಶ್ರೂಮ್ನಲ್ಲಿ ಅಳುತ್ತಾರೆ
ಪೋರ್ನ್ ವಿಡಿಯೋ ನೋಡುವುದು
ಸಂಗಾತಿಯು ಮನೆಯಿಂದ ಹೊರ ಹೋದ ನಂತರ ಅನೇಕ ಬಾರಿ ಪುರುಷರು ವಯಸ್ಕ ಚಲನಚಿತ್ರಗಳನ್ನು ವೀಕ್ಷಿಸಲು ಪ್ರಾರಂಭಿಸುತ್ತಾರೆ. ಸಂಗಾತಿಯ ಮುಂದೆ ಅದನ್ನು ನೋಡಲು ಮುಜುಗರ ಪಡುತ್ತಾರೆ. ಈ ರೀತಿಯ ವಿಷಯವನ್ನು ನೋಡಿದ ನಂತರ, ಅವರು ತಮ್ಮ ಜೀವನದಲ್ಲಿಯೂ ಅದನ್ನು ಪ್ರಯೋಗಿಸಲು ಬಯಸುತ್ತಾರೆ.
ಲೈಂಗಿಕ ಸಂಬಂಧದ ಸಮಯದಲ್ಲಿ ನಿಮ್ಮ ಸಂಗಾತಿಯು ವಿಭಿನ್ನ ಪ್ರಯೋಗಗಳನ್ನು ಅಥವಾ ಹೊಸದನ್ನು ಪ್ರಯತ್ನಿಸಲು ಹಲವಾರು ಬಾರಿ ಕೇಳುವುದನ್ನು ನೀವು ನೋಡಿರಬೇಕು. ವಾಸ್ತವವಾಗಿ, ವಯಸ್ಕ ಚಲನಚಿತ್ರಗಳನ್ನು ನೋಡಿದ ನಂತರವೇ ಈ ಆಲೋಚನೆಗಳು ಅವನ ಮನಸ್ಸಿನಲ್ಲಿ ಬರುತ್ತವೆ.
Watch Video: ʻನನಗೆ ನಿಮ್ಮ ಶರ್ಟ್ ಕೊಡ್ತೀರಾ?ʼ: ವೈರಲ್ ಆಯ್ತು ಶಿಖರ್ ಧವನ್ಗೆ ಅಭಿಮಾನಿಯಿಟ್ಟ ಬೇಡಿಕೆ!
ಬಾಹ್ಯ ಸೌಂದರ್ಯದ ಕಾಳಜಿ
ಮನೆಯಲ್ಲಿ ಒಬ್ಬರೆ ಇದ್ದಾಗ ಮೊಬೈಲ್ನಲ್ಲಿ ಹೆಚ್ಚಾಗಿ ಬಾಹ್ಯ ಸೌಂದರ್ಯದ ಬಗ್ಗೆ ಯಾವ ಕಾಳಜಿ ತೆಗೆದುಕೊಳ್ಳಬೇಕೆಂದುವುದನ್ನು ವೀಕ್ಷಣೆ ಮಾಡುತ್ತಾರೆ. ನಾನು ಯಾವ ರೀತಿ ಬದಲಾವಣೆ ಆಗಬೇಕು ಹಾಗೂ ಹೆಂಡತಿಗೆ ಹೇಗೆ ಸೌಂದರ್ಯವಾಗಿ ಕಾಣಬೇಕೆಂದು ತಿಳಿದುಕೊಳ್ಳುತ್ತಾರೆ. ಇಲ್ಲವಾದ್ರೆ ಗೆಳೆಯರೊಂದಿಗೆ ಚರ್ಚೆ ಮಾಡುತ್ತಾರೆ.