ಮಡಿಕೇರಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ ವಿರೋಧಿಸಿ ಆ. 26ರಂದು ಹಿಂದುಳಿತ ವರ್ಗಗಳ ಸಂಘಟನೆ ಆಯೋಜಿಸಿದ್ದ , ʻ ಮಡಿಕೇರಿ ಚಲೋ ರದ್ದುʼ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
BIGG NEWS : ಕೊಡಗು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ : ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದೇನು ಗೊತ್ತಾ?
ಮಡಿಕೇರಿ ಚಲೋ ಪೊಲೀಸರು ಅನುಮತಿ ನಿರಾಕರಣೆ ಹಿನ್ನೆಲೆ ಹಿಂದುಳಿತ ವರ್ಗಗಳ ಜಾಗೃತ ವೇದಿಕೆ ಇದೀಗ ರದ್ದು ಮಾಡಲು ಮುಂದಾಗಿದ್ದಾರೆ. ಆಗಸ್ಟ್ 23ರಂದು ಸಿದ್ದರಾಮಯ್ಯ ಅಭಿಮಾನಿ ಬಳಗ ಪಾದಯಾತ್ರೆ ಹಾಗೂ ಬೈಕ್ ರ್ಯಾಲಿ ಮೂಲಕ ತೆರಳುವ ಮೂಲಕ ಚಲೋ ಮಾಡಲು ಪ್ಲಾನ್ ಮಾಡಿದ್ದರು. ಕಾರಿಗೆ ಮೊಟ್ಟೆ ಎಸೆದ ನಂತರ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ
BIGG NEWS : ಕೊಡಗು ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ : ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದೇನು ಗೊತ್ತಾ?
ಮಳೆಹಾನಿ ಪ್ರದೇಶಗಳ ವೀಕ್ಷಣೆ ಆಗಮಿಸಿದಾಗ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದು ಕೃತ್ಯವೆಸಿದಾಗಲೇ ನಿಯಂತ್ರಣಕ್ಕೆ ತರಲು ಆಗದ ಕಾರಣ ಆ. 26ರಂದು ನಡೆಯಲಿರುವ ಮಡಿಕೇರಿ ಚಲೋಗೆ ಅವಕಾಶ ಇಲ್ಲ ʼ ಐಜಿ ಪ್ರವೀಣ್ ಮಧುಕರ್ ಸೂಚನೆ ನೀಡಿದ ಬಳಿಕ ಮಡಿಕೇರಿ ಚಲೋ ರದ್ದು ಮಾಡಲಾಗಿದೆ.