ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಆದ್ರೆ, ಇಲ್ಲೊಬ್ಬ ಯುವತಿ ತನ್ನ ಶಿಕ್ಷಣಾಭ್ಯಸಕ್ಕಾಗಿ ಪಾನಿ ಪುರಿ ಮಾರಾಟ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದ್ದು, ಈಕೆ ಕೆಲವರಿಗೆ ಸ್ಪೂರ್ತಿಯೂ ಆಗಿದ್ದಾಳೆ ಎಂದು ನೆಟಿಜನ್ಗಳು ಕಾಮೆಂಟ್ ಮಾಡಿದ್ದಾರೆ.
ಪಂಜಾಬ್ನ ಮೊಹಾಲಿಯ ಯುವತಿ ಪೂನಂ ಎಂದು ಗುರುತಿಸಲ್ಪಟ್ಟಿರುವ ಯುವತಿ ಪಾನಿ ಪುರಿ ಸ್ಟಾಲ್ ನಡೆಸುತ್ತಿದ್ದು, ಇದರಿಂದ ಗಳಿಸುವ ಹಣವನ್ನು ತನ್ನ ಶಿಕ್ಷಣಕ್ಕಾಗಿ ಬಳಸುತ್ತಾಳೆ. ಆಕೆಯ ಸ್ಟಾಲ್ ಗೋಲ್ ಗಪ್ಪೆ, ಪಾಪಡಿ ಚಾಟ್, ಆಲೂ ಟಿಕ್ಕಿ ಮತ್ತು ದಹಿ ಭಲ್ಲಾ ದೊರೆಯುತ್ತವೆ.
View this post on Instagram
ಇತ್ತೀಚೆಗೆ, ಹೆಸರಾಂತ ಆಹಾರ ವ್ಲಾಗರ್ ಹ್ಯಾರಿ ಉಪ್ಪಲ್ ಅವರ ಸ್ಟಾಲ್ಗೆ ಭೇಟಿ ನೀಡಿ ಪೂನಂ ಅವರ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ತನ್ನ ಅಧ್ಯಯನದತ್ತ ಗಮನಹರಿಸಲು ಹಿಂದಿನ ಕೆಲಸವನ್ನು ಬಿಡಬೇಕಾಯಿತು ಎಂದು ಯುವತಿ ವಿವರಿಸಿದ್ದಾಳೆ.
BIGG NEWS : ಉಜ್ಜಯಿನಿಯಲ್ಲಿ ಶಾಲಾ ವಾಹನಕ್ಕೆ ಟ್ರಕ್ ಡಿಕ್ಕಿ: ನಾಲ್ವರು ವಿದ್ಯಾರ್ಥಿಗಳು ಸಾವು, 10 ಜನರಿಗೆ ಗಾಯ
BIGG NEWS : ಪೊಲೀಸರ ಮೇಲೆ ʻಬಿಯರ್ ಬಾಟಲಿ ʼತೂರಿ ಹಲ್ಲೆ : ಓರ್ವನ ಬಂಧನ, 50 ಜನರ ಮೇಲೆ ಕೇಸ್
ತರಾತುರಿಯಲ್ಲಿ ಬಂದು ʻಅಮಿತ್ ಶಾʼ ಕಾಲಿಗೆ ಹಾಕಿಕೊಳ್ಳಲು ಚಪ್ಪಲಿ ಎತ್ತಿಕೊಟ್ಟ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ… Video