ವಿಜಯಪುರ: ಜಿಲ್ಲೆಯ ಕೆಲವು ಕಡೆ ಭೂಮಿ ಕಂಪಿಸಿದೆ. ನಿನ್ನೆ ರಾತ್ರಿ ಜನರಿಗೆ ಭೂಮು ಕಂಪಿಸಿದ ಅನುಭವ ಆಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
BIGG NEWS: ವಿಧಾನಸೌಧ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಸಿಎಂ ಅನುಮೋದನೆ
ಬಸವನಗರ, ಗಾಂಧಿನಗರ, ಗ್ಯಾಂಗ್ ಬಾವಡಿ ಬಡಾವಣೆ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದ ಹಿನ್ನೆಲೆ ಮನೆಯಿಂದ ಜನರು ಭಯಭೀತರಾಗಿ ಹೊರಬಂದಿದ್ದಾರೆ. ಭಾರೀ ಶಬ್ದ ಹಾಗೂ ಭೂಮಿ ಕಂಪನದ ಹಿನ್ನೆಲೆ ಮನೆಯಲ್ಲಿನ ಸಾಮಾಗ್ರಿಗಳು ಕೆಳಗೆ ಬಿದ್ದಿವೆ.ಜಿಲ್ಲೆಯ ಬಸವನಬಾಗೇವಾಡಿ, ಇಂಡಿ ವಿಜಯಪುರ, ನಿಡಗುಂದಿ ತಾಲೂಕಿನಲ್ಲೂ ಕಂಪನದ ಅನುಭವಾಗಿದೆ.