ಪುತ್ತೂರು : ಪತಿಯ ಉತ್ತರಕ್ರಿಯಾ ದಿನ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣಾಜೆ ಗ್ರಾಮದ ಕೊಂದಲಕಣಾದಲ್ಲಿ ನಡೆದ ಹೃದಯವಿದ್ರಾವಕ ದುರಂತ ನಡೆದಿದೆ
BREAKING NEWS : ಮಂಗಳೂರಿನಲ್ಲಿ ಮತ್ತೊಂದು ಘೋರ ದುರಂತ : ಯುವಕನ ಮೇಲೆ ʻ ಮಾರಕಾಸ್ತ್ರಗಳಿಂದ ದಾಳಿ ʼ
ಇತ್ತೀಚೆಗೆ ನಿಧನರಾದ ಕೊಂದಲಕಾಣ ನಿವಾಸಿ ಕೃಷ್ಣ ನಾಯಕ್ಕ ಅವರ ಉತ್ತರಕ್ರಿಯಾದಿ ಕಾರ್ಯದ ಅಂಗವಾಗಿ ಉಪ್ಪಿನಂಗಡಿಯಲ್ಲಿ ಪಿಂಡ ಬಿಡುವ ಸಂದರ್ಭ ಮನೆಯಲ್ಲಿದ್ದ ಕೃಷ್ಣ ನಾಯ್ಕ ಅವರ ಪತ್ನಿ ವಸಂತಿ (42)ರವರು ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
BREAKING NEWS : ಮಂಗಳೂರಿನಲ್ಲಿ ಮತ್ತೊಂದು ಘೋರ ದುರಂತ : ಯುವಕನ ಮೇಲೆ ʻ ಮಾರಕಾಸ್ತ್ರಗಳಿಂದ ದಾಳಿ ʼ