ಬೀಜಿಂಗ್: ಚೀನಾದಲ್ಲಿ ಕರೋನವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವುದರಿಂದ, ಚೀನಾದ ಕ್ಸಿಯಾಮೆನ್ ಪ್ರದೇಶದ ಅಧಿಕಾರಿಗಳು ಮಾನವರಿಗೆ ಮಾತ್ರವಲ್ಲ ಸಮುದ್ರ ಜೀವಿಗಳಾದ ಮೀನು ಮತ್ತು ಏಡಿಗಳಿಗೂ ಆರ್ಟಿಪಿಸಿಎಸ್ (RT-PCR Test )ಟೆಸ್ಟ್ ಮಾಡುತ್ತಿರುವ ಅಘಾತಕಾರಿ ವಿಡಿಯೋ ವೈರಲ್ ಆಗಿದೆ
Videos of pandemic medical workers giving live seafood PCR tests have gone viral on Chinese social media. pic.twitter.com/C7IJYE7Ses
— South China Morning Post (@SCMPNews) August 18, 2022
ಪಿಪಿಇ ಕಿಟ್ಗಳನ್ನು ಧರಿಸಿದ ಆರೋಗ್ಯ ಕಾರ್ಯಕರ್ತರು ಕೋವಿಡ್-19 ಪರೀಕ್ಷೆಗಾಗಿ ಮೀನಿನ ಬಾಯಿಯಲ್ಲಿ ಸ್ವ್ಯಾಬ್ಗಳನ್ನು ತೆಗೆದ ಟೆಸ್ಟ್ ಮಾಡುವುದನ್ನು ಕಾಣಬಹುದು . ಈ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ 2 ಲಕ್ಷ ವೀಕ್ಷಣೆಗಳನ್ನು ಗಳಿಸಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತರರು ಅಧಿಕಾರಿಗಳ ನಡೆಯನ್ನು ಕಂಡು ದಿಗ್ಭ್ರಮೆಗೊಂಡರು.
ಈ ವಿಡಿಯೋ ಕಂಟ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಬಳಕೆದಾರ, “ಇದು ತಮಾಷೆ ಎಂದು ಭಾವಿಸಿದ್ದೇನೆ. ಆದರೆ ವಾಸ್ತವವಾಗಿ, ಇನ್ನೊಬ್ಬರು ತುಂಬಾ ಭಯಾನಕವಾಗಿದೆ ಬರೆದುಕೊಂಡಿದ್ದಾರೆ