ಮಹಾರಾಷ್ಟ್ರ: ಮುಂಬೈನ ಬೊರಿವಲಿಯಲ್ಲಿ ಇಂದು ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಅಗ್ನಿಶಾಮಕ ದಳವು ಘಟನೆಯನ್ನು ವರದಿ ಮಾಡಿದ್ದು, ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಎಂಟು ಅಗ್ನಿಶಾಮಕ ವಾಹನಗಳು, ಎರಡು ರಕ್ಷಣಾ ವ್ಯಾನ್ಗಳು ಮತ್ತು ಮೂರು ಆಂಬಿಯನ್ಸ್ಗಳು ಈಗಾಗಲೇ ಸ್ಥಳದಲ್ಲಿವೆ.
Four story Geetanjali building located at Saibaba Nagar, Borivali collapsed a while ago, rescue operation is underway. @mid_day @patel_bhupen @MumbaiPolice @MCGM_BMC pic.twitter.com/rtcJL5LsuH
— Sachin Gaad (@GaadSachin) August 19, 2022
Maharashtra | A four-storey building collapsed in Saibaba Nagar of Borivali West in Mumbai. Details awaited: Fire Brigade
— ANI (@ANI) August 19, 2022
BIGG NEWS: ಸಾಗರದ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ ಡೇಟ್ ಫಿಕ್ಸ್ ; ಫೆಬ್ರವರಿ 7 ರಿಂದ ಆರಂಭ
BIGG NEWS: ಲೈಂಗಿಕ ಕಿರುಕುಳ ಆರೋಪ: ಸಿವಿಕ್ ಚಂದ್ರನ್ ʼಜಾಮೀನುʼ ರದ್ದು ಕೋರಿದ ಕೇರಳ ಸರ್ಕಾರ