ಬೆಂಗಳೂರು : ಸಿಎಂ ಬೊಮ್ಮಾಯಿ ಬದಲಾವಣೆ ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರವಾಗಿ ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಮಾತನಾಡಿ ʻಸಿಎಂ ಬದಲಾವಣೆ ಪ್ರಶ್ನೆ ಹಾಸ್ಯಾಸ್ಪದʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ʻ ಸಿಎಂ ಬದಲಾವಣೆ ಪ್ರಶ್ನೆ ಹಾಸ್ಯಾಸ್ಪದ ʼ ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಹೀಗೀರುವಾಗ ಬದಲಾವಣೆ ಪ್ರಶ್ನೆ ಉದ್ಬವಿಸೋದಿಲ್ಲ.ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.