ದೆಹಲಿ : ರಾಷ್ಟ್ರೀಯ ಭದ್ರತೆಯ ಬಗ್ಗೆ ತಪ್ಪು ಮಾಹಿತಿ ರವಾನಿಸಿದ ಹಿನ್ನೆಲೆ 7 ಭಾರತೀಯ, 1 ಪಾಕ್ ಯುಟ್ಯೂಬ್ ಚಾನೆಲ್ಗಳನ್ನು ಸ್ಥಗಿತಕ್ಕೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
BIGG NEWS: ದಾವಣಗೆರೆಯಲ್ಲಿ ಯುವಕ, ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ; ಸಾವಿಗೂ ಮುನ್ನ ಗೆಳಯನಿಗೆ ಕರೆ ಮಾಡಿ ಚರಣ್
ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಾಂಗ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಗಳನ್ನು ಹರಡಿದ್ದಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 7 ಭಾರತೀಯ, 1 ಪಾಕಿಸ್ತಾನ್ ಯೂಟ್ಯೂಬ್ ಚಾನೆಲ್ಗಳ ಸೇರಿದಂತೆ ಒಟ್ಟು ಎಂಟು ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಿದೆ.
BIGG NEWS: ದಾವಣಗೆರೆಯಲ್ಲಿ ಯುವಕ, ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ; ಸಾವಿಗೂ ಮುನ್ನ ಗೆಳಯನಿಗೆ ಕರೆ ಮಾಡಿ ಚರಣ್
ಐಟಿ ನಿಯಮಗಳು, 2021 ರ ಅಡಿಯಲ್ಲಿ ಏಳು ಭಾರತೀಯ ಮತ್ತು ಪಾಕಿಸ್ತಾನ ಮೂಲದ ಒಂದು ಯೂಟ್ಯೂಬ್ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಲಾಗಿದೆ.
ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್ಗಳು 114 ಕೋಟಿ ವೀಕ್ಷಣೆಗಳನ್ನು ಮತ್ತು 85,73,000 ಚಂದಾದಾರರನ್ನು ಹೊಂದಿದ್ದವು ಮತ್ತು ನಕಲಿ ಭಾರತ ವಿರೋಧಿ ವಿಷಯವನ್ನುರವಾನೆ ಮಾಡುತ್ತಿದ್ದು ಆ ಕಾರಣಕ್ಕಾಗಿ ಬ್ಲಾಕ್ ಮಾಡಲಾಗಿದೆ.
BIGG NEWS: ದಾವಣಗೆರೆಯಲ್ಲಿ ಯುವಕ, ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ ; ಸಾವಿಗೂ ಮುನ್ನ ಗೆಳಯನಿಗೆ ಕರೆ ಮಾಡಿ ಚರಣ್