ಉಡುಪಿ: ಪುಟ್ಟ ಬಾಲಕಿಯೊಬ್ಬಳು ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿರುವ ವಿಡಿಯೋವೊಂದು ಸೋಷಿಯಲ ಮಿಡಿಯಾದಲ್ಲಿ ವೈರಲ್ ಆಗಿದೆ.
ಉಡುಪಿಯಲ್ಲಿ ಸಾಂಪ್ರದಾಯಿಕ ನೃತ್ಯದ ಬೀದಿ ಪ್ರದರ್ಶನದ ಸಂದರ್ಭದಲ್ಲಿ ಪುಟ್ಟ ಹುಡುಗಿಯೊಬ್ಬಳು ಪೂರ್ವಸಿದ್ಧತೆಯಿಲ್ಲದ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ನೆಟ್ಟಿಗರ ಮನಸ್ಸು ಗೆದ್ದಿದ್ದಾಳೆ.
ವಿಸಿಟ್ ಉಡುಪಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ, ಮಹಿಳೆಯೊಬ್ಬರು ಪುಟ್ಟ ಹುಡುಗಿಯೊಂದಿಗೆ ಹುಲಿ ಕುಣಿತವಾಡುತ್ತಿದ್ದ ಒಬ್ಬರಿಗೆ ಹಾರ ಹಾಕಿ ಗೌರವಿಸಿ ಹಿಂಇರುಗುತ್ತಾರೆ. ಆದ್ರೆ, ಅವರೊಂದಿಗಿದ್ದ ಬಾಲಕಿ ಮಾತ್ರ ಹುಲಿ ಕುಣಿತವಾಡುತ್ತಿದ್ದವರೊಂದಿಗೆ ಹೆಜ್ಜೆ ಹಾಕುವುದನ್ನು ನೋಡಬಹುದು.
OMG ! this is super cute 😍😍 pic.twitter.com/rFfink1s39
— Visit Udupi 🇮🇳 (@VisitUdupi) August 13, 2022
BIGG NEWS: ಅಮುಲ್, ಮದರ್ ಡೈರಿ ಹಾಲಿನ ಬೆಲೆ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ
HEALTH TIPS: ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅಪಾಯ…! ತಜ್ಞರ ಸಲಹೆ