ಶಿವಮೊಗ್ಗ: ಜಿಲ್ಲೆಯ ಶಿವಪ್ಪ ನಾಯಕ ಮಾಲ್ನಲ್ಲಿ ಪಾಲಿಕೆವತಿಯಿಂದ ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ತೀವ್ರ ಗೊಂದಲ ಸೃಷ್ಠಿಸಿದ ವಿಚಾರವಾಗಿ SDPI ಕಾರ್ಯಕರ್ತನ ವಿರುದ್ಧ ಕೇಸ್ ದಾಖಲಾದ ಘಟನೆ ಬೆಳಕಿಗೆ ಬಂದಿದೆ.
BIGG NEWS : ಬೆಂಗಳೂರಿನಲ್ಲಿ ʼಟಿಪ್ಪು ಸುಲ್ತಾನ್ ಫೆಕ್ಸ್ʼ ಹರಿದುಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಕಟ್ಟೆಚ್ಚರ
ಮಾಲ್ನಲ್ಲಿಎದುರು 75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆ ಹಿನ್ನೆಲೆ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರವನ್ನು ಹಾಕಲಾಗಿತ್ತು. ಇದನ್ನು ಕಂಡ SDPI ಮತ್ತು PFI ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
BIGG NEWS : ಬೆಂಗಳೂರಿನಲ್ಲಿ ʼಟಿಪ್ಪು ಸುಲ್ತಾನ್ ಫೆಕ್ಸ್ʼ ಹರಿದುಹಾಕಿದ ಕಿಡಿಗೇಡಿಗಳು : ಪೊಲೀಸರಿಂದ ಕಟ್ಟೆಚ್ಚರ
ಭಾವಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದ SDPI ಕಾರ್ಯಕರ್ತನ ಅರೀಫ್ ಎಂಬವನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅರೀಫ್ ಪಾಲಿಕೆ ಸದಸ್ಯೆಯ ಪತಿ ಎಂದು ಗುರುತಿಸಲಾಗಿದೆ. ಡೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.