ಮಂತ್ರಾಲಯ : ಸಿದ್ಧರಾಮಯ್ಯನವರ ಕಾಲದಲ್ಲಿ 34 ಮರ್ಡರ್ಗಳಾಯ್ತು. ಪಾಲಿಟಿಕಲ್ ಮರ್ಡರ್ಗಳು, ಧಾರ್ಮಿಕ ಮರ್ಡರ್ಗಳು, ಕಮ್ಯೂನಲ್ ಮರ್ಡರ್ಗಳಾಗಿವೆ ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.
BIGG NEWS: KSRTC ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ; ಪ್ರಯಾಣಿಕರಿಗೆ ಗಂಭೀರ ಗಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಉದ್ದೇಶಪೂರ್ವಕವಾಗಿ ಮಾಡಿಸಿ ರಾಜ್ಯದಲ್ಲಿ ರಕ್ತ ಹರಿಸಿದ್ರು. ಕೆಂಪಯ್ಯನವರ ಕೈಗೆ ಜುಟ್ಟು ಜನಿವಾರ ಕೊಟ್ಟಿದ್ರು. ಪೋಲೀಸರು ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ರಸ್ತೆಗೆ ಇಳಿಯುವ ಹಾಗಾಯಿತು. ರೌಡಿಯನ್ನ ಹಿಡಿಯುವಂತ ಒಬ್ಬ ಡಿವೈಎಸ್ಪಿ ಮರ್ಡರ್ ಆಯ್ತು ಇವೆಲ್ಲ ಸಿದ್ದರಾಮಯ್ಯ ಆಡಳಿತದಲ್ಲಿ ಆಗಿದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
BREAKING NEWS : ಹಾಸನ ಜಿಲ್ಲೆಯಲ್ಲಿ ` ಘೋರ ದುರಂತ ʼ : ಕೋರ್ಟ್ ಆವರಣದಲ್ಲೇ ‘ ಪತ್ನಿಯ ಕತ್ತು ಕೊಯ್ದ ಪಾಪಿ ಪತಿ’