ಕೇರಳ : ‘ಹರ್ ಘರ್ ತಿರಂಗಾ’ ಅಭಿಯಾನ ಹಿನ್ನೆಲೆ ನಟ ಮೋಹನ್ ಲಾಲ್ ಅವರು ಕೊಚ್ಚಿಯಲ್ಲಿರುವ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.
Kerala | Actor Mohanlal hoists the Tricolour at his residence in Kochi, under #HarGharTiranga
He says, "I joined citizens to hoist national flag, honouring PM's call of Har Ghar Tiranga. May this Mahotsav bring courage & inspire us to move forward with a lot of patriotism." pic.twitter.com/8xtwK4t5TL
— ANI (@ANI) August 13, 2022
“ಹರ್ ಘರ್ ತಿರಂಗಾದ ಪ್ರಧಾನಿಯವರ ಕರೆಯನ್ನು ಗೌರವಿಸಿ ರಾಷ್ಟ್ರಧ್ವಜವನ್ನು ಹಾರಿಸಲು ನಾನು ನಾಗರಿಕರೊಂದಿಗೆ ಸೇರಿಕೊಂಡೆ. ಈ ಮಹೋತ್ಸವವು ಧೈರ್ಯವನ್ನು ತರಲಿ ಮತ್ತು ಸಾಕಷ್ಟು ದೇಶಭಕ್ತಿಯೊಂದಿಗೆ ಮುಂದೆ ಸಾಗಲು ನಮ್ಮನ್ನು ಪ್ರೇರೇಪಿಸಲಿ” ಎಂದು ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡೋ ಮೂಲಕ ತಿಳಿಸಿದ್ದಾರೆ.