ನವದೆಹಲಿ: ಗುರುಗ್ರಾಮದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಪಿಟ್ಬುಲ್ ನಾಯಿಯ ಮತ್ತೊಂದು ದಾಳಿ ಸಂಭವಿಸಿದ್ದು, ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಮಾಹಿತಿಯ ಪ್ರಕಾರ, ಐಪಿಸಿ ಸೆಕ್ಷನ್ 289, 338 ರ ಅಡಿಯಲ್ಲಿ ನಾಯಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಆದಾಗ್ಯೂ, ಮಹಿಳೆಯನ್ನು ಇನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಿಲ್ಲ.
Haryana | Case registered against a pitbull dog owner after a woman was attacked & injured by the dog in Civil Lines area. Case registered under section 289, 338 of IPC, women got seriously injured & admitted to hospital & undergoing treatment: Subhash Boken, Gurugram Police PRO
— ANI (@ANI) August 11, 2022
ಮಹಿಳೆಯನ್ನು ಮುನಿ ದೇವಿ ಎಂದು ಗುರುತಿಸಲಾಗಿದೆ. ಈ ಘಟನೆಯನ್ನು ಹಂಚಿಕೊಂಡ ಮಹಿಳೆ, ಬೆಳಿಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ, ನಾಯಿಗಳು ಓಡಿಸಿಕೊಂಡು ಬಂದಾಗ ಮಳೆಯಿಂದಾಗಿ ಜಾರಿ ಬಿದ್ದಿದ್ದರಿಂದ ನಾಯಿ ದಾಳಿ ಮಾಡಿದೆ
Delhi | I was on the road when I was going to work around 7 am when dogs came running. It was raining & I slipped. The dog then attacked me: Muni Devi, victim who was attacked https://t.co/vkxnLd7Dvf pic.twitter.com/wINpocVCUA
— ANI (@ANI) August 11, 2022
ಕಳೆದ ತಿಂಗಳು, 82 ವರ್ಷದ ಮಹಿಳೆಯೊಬ್ಬರು ಲಕ್ನೋದಲ್ಲಿ ತನ್ನ ಸಾಕು ಪಿಟ್ಬುಲ್ನಿಂದ ಹಲ್ಲೆಗೊಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.