ಬೆಂಗಳೂರು : ಸಿಎಂ ಬದಲಾವಣೆ ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರವಾಗಿ ಸಚಿವ ವಿ. ಸೋಮಣ್ಣ ಮಾತನಾಡಿ ʻಕಾಂಗ್ರೆಸ್ ನಾಯಕರು ಸಾವಿರ ಸುಳ್ಳುಗಳನ್ನು ಹೇಳ್ತಿದ್ದಾರೆ ʼ ಎಂದು ಪ್ರತಿಕ್ರಿಯಿಸಿದ್ದಾರೆ.
ಮಗುವಿಗೆ ‘ಡೈಪರ್ಸ್’ ಬಳಸುವ ಪೋಷಕರೇ ಒಮ್ಮೆ ಯೋಚಿಸಿ.. ‘ಅಧ್ಯಯನ’ದಿಂದ ಶಾಕಿಂಗ್ ಸಂಗತಿ ಬಹಿರಂಗ
ಕಾಂಗ್ರೆಸ್ ನಾಯಕರು ಸುಳ್ಳಿನ ಭವನವನ್ನೇ ಕಟ್ಟುತ್ತಿದ್ದಾರೆ. ದಯಮಾಡಿ ಭ್ರಮನಿರಸನ ಹೇಳಿಕೆಗಳನ್ನ ಕೊಡಬೇಡಿ ಸರ್ಕಾರ ಅಸ್ಥಿತಗೊಳಿಸುವ ನಿಮ್ಮ ಪ್ರಯತ್ನ ಸಾಧಕವಾಗಲ್ಲ. ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗುವಿಗೆ ‘ಡೈಪರ್ಸ್’ ಬಳಸುವ ಪೋಷಕರೇ ಒಮ್ಮೆ ಯೋಚಿಸಿ.. ‘ಅಧ್ಯಯನ’ದಿಂದ ಶಾಕಿಂಗ್ ಸಂಗತಿ ಬಹಿರಂಗ