ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತಕ್ಕೆ ಮತ್ತೊಂದು ಪದಕ ದಕ್ಕಿದ್ದು, ಮಹಿಳೆಯರ ಜಾವೆಲಿನ್ ಫೈನಲ್ʼನಲ್ಲಿ ಅನ್ನು ರಾಣಿ ಕಂಚಿನ ಪದಕ ಗೆದ್ದರು. ಅಂತಿಮ ಪ್ರಯತ್ನದಲ್ಲಿ ಅವ್ರು ತನ್ನ ಅತ್ಯುತ್ತಮ ಥ್ರೋ (60 ಮೀ) ಎಸೆದು, ಮೂರನೇ ಸ್ಥಾನ ಪಡೆದಿದ್ದಾರೆ.
#CommonwealthGames2022 | India's Annu Rani wins bronze in Women's Javelin throw
(File Pic) pic.twitter.com/uljScbeyth
— ANI (@ANI) August 7, 2022