ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಶ್ರಾವಣ ಸೋಮವಾರದಂದು ಶಿವನಿಗೆ ಮಾಡುವಂತ ವಿಭೂತಿ ಅರ್ಚನೆ ಮತ್ತು ಪೂಜಾ ವಿಧಾನ ದೀಪಾ ಆರಾಧನೆ ಬಗ್ಗೆ ವಿಶೇಷವಾಗಿ ತಿಳಿಸಿ ಕೊಡುತ್ತೇವೆ ಈ ಬಾರಿ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳು ಸಿಗುತ್ತವೆ ಶ್ರಾವಣ ಮಾಸದಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ ಶಿವನಿಗೆ ವಿಶೇಷವಾಗಿ ಪ್ರಾಮುಖ್ಯತೆ ಕೊಡುತ್ತಾರೆ ಹಾಗಾಗಿ ಶಿವನ ಬಗ್ಗೆ ಇರುವ ವಿಶೇಷ ಪೂಜೆಯ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ನಾವು ಪೀಠದ ಸಿದ್ಧತೆ ಮಾಡಿಕೊಳ್ಳಬೇಕು ಪೀಠ ಅಂತ ಬಂದಾಗ ಶಿವ ಪಾರ್ವತಿಯ ಫೋಟೋವನ್ನು ಇಟ್ಟು ಒಂದು ರಂಗೋಲಿಯನ್ನು ಹಾಕಿ ಓಂ ನಮಃ ಶಿವಾಯ ಅಂತ ಬರೆದು ರಂಗೋಲಿಯ ಮೇಲೆ 4 ದೀಪಗಳನ್ನು ಇಟ್ಟು ಎರಡು ದಿನ ಹಚ್ಚುವ ದೀಪ ಮತ್ತು ಎರಡು ಮಣ್ಣಿನ ದೀಪವನ್ನು ಇಡಬೇಕು ಮಣ್ಣಿನ ದೀಪ ಬಹಳ ಶ್ರೇಷ್ಠ
ಈ ರಂಗೋಲಿಯ ಮೇಲೆ ಒಂದು ಪ್ಲೇಟ್ ಅನ್ನು ಇಟ್ಟು ಅದನ್ನು ಬಿಲ್ವಪತ್ರೆಯಿಂದ ಅಲಂಕಾರ ಮಾಡಿ ಅದರ ಮೇಲೆ ಸಣ್ಣದಾದ ಪ್ಲೇಟ್ ಇಟ್ಟು ಮೇಲೆ ಶಿವಲಿಂಗವನ್ನು ಇಡಬೇಕು ಮೊದಲು ನಾವು ಗಣೇಶನ ಪೂಜೆಯನ್ನು ಮಾಡಬೇಕು ಹಾಗಾಗಿ ಪಕ್ಕದಲ್ಲಿ ಗಣೇಶನ ವಿಗ್ರಹವನ್ನು ಕೂಡ ಇಟ್ಟು ಗಣೇಶನ ವಿಗ್ರಹಕ್ಕೆ ಗರಿಕೆ ಹೂವುಗಳನ್ನು ಇಟ್ಟು ಅಲಂಕಾರ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬೇಕು ನಂತರ ಪ್ಲೇಟಿನ ಮೇಲೆ ಒಂದು ಬಿಲ್ವ ಪತ್ರೆಯನ್ನು ಇಡಬೇಕು ಒಂದು ಪಕ್ಷದಲ್ಲಿ ಬಿಲ್ವಪತ್ರೆ ಸಿಗದೇ ಹೋದಲ್ಲಿ ವೀಳ್ಯದ ಎಲೆಯನ್ನು ಕೂಡ ನೀವು ಉಪಯೋಗಿಸಿಕೊಳ್ಳಬಹುದು ಆದರೆ ಶಿವನಿಗೆ ಬಿಲ್ವಪತ್ರೆ ತುಂಬಾನೇ ಶ್ರೇಷ್ಠವಾದದ್ದು ಹಾಗೆ ನಿಮಗೆ ಯಾವಾಗ ಸಾಧ್ಯ ಆಗೆಲ್ಲಾ ಶಿವನ ದೇವಸ್ಥಾನಕ್ಕೆ ಬಿಲ್ವಪತ್ರೆಹಾರ ಮಾಡಿ
ತೆಗೆದುಕೊಂಡು ಹೋಗಿ ಕೊಡಿ ನಿಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತದೆ ಯಾಕೆ ಅಂದರೆ ಬಿಲ್ವಪತ್ರೆಯಲ್ಲಿ ಅಷ್ಟೊಂದು ಶಕ್ತಿ ಇರುತ್ತದೆ ಬಿಲ್ವಪತ್ರೆಗೆ ವಿಭೂತಿಯನ್ನು ಹಚ್ಚಿ ಕುಂಕುಮದಿಂದ ಅಲಂಕಾರ ಮಾಡಿ ಅಕ್ಷತೆ ಹಾಕಿ ನಂತರ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿಕೊಳ್ಳಬೇಕು ಶಿವಲಿಂಗದ ಎದುರುಗಡೆ ಬಸವಣ್ಣನನ್ನು ಕೂಡ ಇಡಬೇಕು ನಂತರ ಎರಡು ಎಳೆ ಗೆಜ್ಜೆ ವಸ್ತ್ರವನ್ನು ಹಾಕಬೇಕು ನಂತರ ಹೂವಿನಿಂದ ಅಲಂಕಾರ ಮಾಡಬೇಕು ನಂತರ ಪ್ರಸಾದವಾಗಿ ಹಾಲು ಹಣ್ಣು ಇಡಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗೆ ಶ್ರಾವಣ ಮಾಸದಲ್ಲಿ ನಾವು ಉಪವಾಸ ಇದ್ದು ಶಿವನ ಪೂಜೆ ಮಾಡುವುದರಿಂದ ನಮಗೆ ಒಂದು ವಿಶೇಷವಾದ ಫಲ ಸಿಗುತ್ತವೆ ಇದಿಷ್ಟು ಪೂಜೆಯ ಸಿದ್ಧತೆಗಳು ಆನಂತರ ಬೆಲ್ಲದ ದೀಪಾರಾಧನೆಯನ್ನು ಮಾಡಬೇಕು ಮೊದಲಿಗೆ ಗಣೇಶನಿಗೆ ಅಕ್ಷತೆ ಹಾಕಿ ದೂಪ ದೀಪವನ್ನು ಹಚ್ಚಿ ಆನಂತರ ಶಿವನಿಗೂ ಸ್ವಲ್ಪ ಅಕ್ಷತೆ ಹಾಕಿ ನಮಸ್ಕಾರ ಮಾಡಿ ಉದ್ಬತ್ತಿ ಹಚ್ಚಿ ಆನಂತರ ಅಷ್ಟೋತ್ತರಗಳನ್ನು ಶುರು ಮಾಡಿಕೊಳ್ಳಬಹುದು ಶಿವನಿಗೆ ವಿಭೂತಿಯಿಂದ ಅರ್ಚನೆ ಮಾಡಿದರೆ ತುಂಬಾನೇ ಇಷ್ಟವಾದದ್ದು ನಿಮಗೆ ಸಾಧ್ಯವಾದರೆ
ಬಿಲ್ವಸಿಪತ್ರ ಸಿಕ್ಕರೆ ಅದರಿಂದ ಅರ್ಚನೆ ಮಾಡಿ ಹಾಗೆ ಅಚ್ಚಾಮೃತ ಅಭಿಷೇಕ ಮಾಡಿದರೆ ಇನ್ನೂ ಒಳ್ಳೆಯದು ಇದನ್ನು ಕೂಡ ನೀವು ಮಾಡಿ ಈ ರೀತಿಯಾಗಿ ಶಿವನಿಗೆ ಶಿವನಿಗೆ ಇಷ್ಟವಾಗುವ ರೀತಿಯಲ್ಲಿ ಪೂಜೆ ಮಾಡಿಕೊಳ್ಳಬಹುದು ಶಿವನ ಅಷ್ಟೋತ್ತರಗಳನ್ನು ಪಠಣೆ ಮಾಡಿ 108 ಬಾರಿ ಅಷ್ಟೋತ್ತರಗಳನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ನಂತರ ಕಾಯನ್ನು ಒಡೆದು ಪೂಜೆಯನ್ನು ಮಾಡಬೇಕು ಮಂಗಳಾರತಿಯನ್ನು ಸಹ ಮಾಡಬೇಕು ಹಾಗೆ ಶ್ರಾವಣ ಸೋಮವಾರ ಆಗಿರುವುದರಿಂದ ಶಿವನಿಗೆ ಆರತಿಯನ್ನು ಮಾಡುವುದು ತುಂಬಾ ಒಳ್ಳೆಯದು ಬಿಲ್ವಪತ್ರೆಯನ್ನು ಇಟ್ಟು ಬೆಲ್ಲದ ದೀಪಾ ಆರಾಧನೆ
ಮಾಡುವುದು ತುಂಬಾ ಒಳ್ಳೆಯದು ಬೆಲ್ಲ ಸಿಗದೇ ಹೋದಾಗ ತೆಂಗಿನಕಾಯಿ ಇಟ್ಟು ತೆಂಗಿನಕಾಯಿ ದೀಪಾರಾಧನೆ ಮಾಡುವುದು ಒಳ್ಳೆಯದು ಈ ದೀಪಾರಾಧನೆಯನ್ನು ಶಿವನ ದೇವಸ್ಥಾನದಲ್ಲೂ ಮಾಡಬಹುದು ಇಷ್ಟೆಲ್ಲಾ ದೀಪಾರಾದನೆಯ ಜೊತೆ ಅಕ್ಕಿ ಹಿಟ್ಟಿನ ದೀಪಾರಾಧನೆ ಮಾಡುವುದು ಕುಂಬಳಕಾಯಿ ದೀಪಾರಾಧನೆ ಮಾಡಬಹುದು ಇದು ತುಂಬಾನೇ ವಿಶೇಷವಾದ ಫಲ ಕೊಡುತ್ತದೆ ನಿಮ್ಮ ಮನೆಯಲ್ಲಿ ಯಾರಿಗಾದ್ರೂ ತೊಂದರೆ ಇದ್ದರೆ ಬ್ಲಾಕ್ ಮ್ಯಾಜಿಕ್ ಮಾಡಿದ್ದರೆ ಬೂಷ್ಮಂಡ ದೀಪಾರತಿ ಮಾಡುವುದರಿಂದ ಅದು ನಿವಾರಣೆ ಆಗುತ್ತದೆ ನಿಮಗೆ ಯಾವುದು ಅನುಕೂಲ ಇರುತ್ತದೆಯೋ ಅದನ್ನೆಲ್ಲವನ್ನು ಶಿವನ ದೇವಸ್ಥಾನದಲ್ಲಿ ಮಾಡಬಹುದು ಇದನ್ನು ಬೆಳಿಗ್ಗೆ ಏನು ಮಾಡಬಹುದು ಸಂಜೆನೂ ಮಾಡಬಹುದು .
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559