ಬರ್ಮಿಂಗ್ಹ್ಯಾಮ್: ಸೋಮವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ 2022ರ ಮಹಿಳೆಯರ 71 ಕೆಜಿ ವಿಭಾಗದ ಫೈನಲ್ನಲ್ಲಿ ಭಾರತದ ವೇಟ್ಲಿಫ್ಟರ್ ಹರ್ಜಿಂದರ್ ಕೌರ್ 212 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
ವೇಟ್ಲಿಫ್ಟರ್ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮಾಲಕ 2022 ರ ಕಾಮನ್ವೆಲ್ತ್ ಗೇಮ್ಸ್ನ ವೇಟ್ಲಿಫ್ಟಿಂಗ್ನಲ್ಲಿ ಇದು ಭಾರತಕ್ಕೆ 7ನೇ ಪದಕವಾಗಿದೆ.
9️⃣th medal for 🇮🇳 at @birminghamcg22 🤩🤩
After high voltage 🤯 drama India’s #HarjinderKaur bags 🥉 in Women’s 71kg Final with a total lift of 212Kg 🏋♂️ at #B2022
Snatch- 93kg
Clean & Jerk- 119kgWith this #TeamIndia🇮🇳 wins its 7️⃣th Medal in 🏋♀️🏋♂️ 💪💪#Cheer4India🇮🇳 pic.twitter.com/D13FqCqKYs
— SAI Media (@Media_SAI) August 1, 2022
ಕ್ಲೀನ್ ಮತ್ತು ಜರ್ಕ್ ಸುತ್ತಿನ ಮೊದಲ ಪ್ರಯತ್ನದಲ್ಲಿ ಹರ್ಜಿಂದರ್ ಕೌರ್ 113 ಕೆಜಿ ಎತ್ತಿದ್ದು, ಈ ಮೂಲಕ ಕಂಚಿನ ಪದಕದ ವಿಜೇತೆಯಾಗಿದ್ದಾರೆ.
ಮಹಿಳೆಯರ 71 ಕೆಜಿ ವಿಭಾಗದ ಫೈನಲ್ನಲ್ಲಿ ಇಂಗ್ಲೆಂಡ್ನ ಸಾರಾ ಡೇವಿಸ್ ಚಿನ್ನದ ಪದಕವನ್ನು ಗೆದ್ದರು.
ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯತೆಯೇ ನಮ್ಮ ನಿಲುವು – ಸಿಎಂ ಬೊಮ್ಮಾಯಿ
Breaking news: ಯುಎಸ್ ಡ್ರೋನ್ ವೈಮಾನಿಕ ದಾಳಿಯಲ್ಲಿ ʻಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿʼ ಸಾವು