ಶಿಮ್ಲಾ(ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಭಾನುವಾರದಂದು ಹಠಾತ್ ಪ್ರವಾಹದಲ್ಲಿ ಸಿಲುಕಿದ್ದ ಪ್ರವಾಸಿಗರು ಸೇರಿದಂತೆ, 105 ಜನರನ್ನು ರಕ್ಷಿಸಲಾಗಿದೆ.
ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಡೋರ್ನಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಪ್ರವಾಸಿಗರು ಸಿಲುಕಿದ್ದರು. ಇದೀಗ ಅವರನ್ನು ಕೊಕ್ಸಾರ್ಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Himachal Pradesh | 105 passengers rescued from Chattru in a joint rescue operation by Police & Civil admin after they were stranded due to a blocked highway amid flash floods in Chhattru area of Lahaul-Spiti district: Manav Verma, SP, Lahaul-Spiti pic.twitter.com/3enZQOByOr
— ANI (@ANI) August 1, 2022
#WATCH | Himachal Pradesh: The water level in Beas river has increased due to heavy rains in the Kullu district (31.07) pic.twitter.com/EEsu3tdLLe
— ANI (@ANI) August 1, 2022
ಲಾಹೌಲ್-ಸ್ಪಿಟಿ ಜಿಲ್ಲೆಯ ಛತ್ರು ಪ್ರದೇಶದಲ್ಲಿ ಹಠಾತ್ ಪ್ರವಾಹದ ನಡುವೆ ಸಿಲುಕಿದ್ದ 105 ಜನರನ್ನು ಪೊಲೀಸರು ಮತ್ತು ಸಿವಿಲ್ ಅಡ್ಮಿನ್ ಜಂಟಿ ರಕ್ಷಣಾ ಕಾರ್ಯಾಚರಣೆಯ ಮೂಲಕ ರಕ್ಷಿಸಿದ್ದಾರೆ ಎಂದು ಲಹೌಲ್-ಸ್ಪಿತಿ ಎಸ್ಪಿ ಮಾನವ್ ವರ್ಮಾ ಹೇಳಿದ್ದಾರೆ.
ಪೆನ್ಸಿಲ್ & ಮ್ಯಾಗಿ ಬೆಲೆ ದುಬಾರಿಯಾಗಿದ್ದಕ್ಕೆ ಸಿಟ್ಟಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ 6 ವರ್ಷದ ಬಾಲಕಿ!
BIGG NEWS : ಒಂದಲ್ಲಾ ಸಾವಿರ ಬಾರಿ ಬೇಕಾದ್ರು ಹೇಳ್ತೇನೆ, ‘ಅಂಜನಾದ್ರಿ’ಯೇ ಹನುಮ ಜನ್ಮಸ್ಥಳ ; ಸಿಎಂ ಬೊಮ್ಮಾಯಿ
Shocking news: ‘ವಿಚ್ಚೇದನ’ ಕೇಳಿದ್ದಕ್ಕೆ ಪತ್ನಿಯನ್ನು 30 ಬಾರಿ ಇರಿದು ಕೊಲೆಗೈದ ಪಾಪಿ ಪತಿ| Man Stabs Wife