ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಬೆನ್ನಲ್ಲೇ ಹಲವು ಅನುಮಾನಗಳು ಎದುರಾಗುತ್ತಿದ್ದು, ಇದೀಗ ರಕ್ತದೋಕುಳಿ ಹಿಂದಿನ ಸ್ಪೋಟಕ ಸತ್ಯದ ಜತೆಗೆ ಪ್ರವೀಣ್ ನನ್ನು ಕಳೆದುಕೊಂಡ ಬೇಸರವನ್ನು ಪ್ರವೀಣ್ ಸಹೋದರನೇ ರಂಚಿತ್ ಬಿಚ್ಚಿಟ್ಟಿದ್ದು,ಪ್ರಕರಣಕ್ಕೆ ಬಿಗ್ ಟ್ವಿಸ್ ಸಿಕ್ಕಂತಾಗಿದೆ.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’
ಪ್ರವೀಣ್ ಬೆಳ್ಳಾರೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಹಲಾಲ್ ಕಟ್ ಜಟ್ಕಾ ಕಟ್ ರಾಜ್ಯದಲ್ಲಿ ಚರ್ಚೆಯಾಗುವ ಮೊದಲೇ ಪ್ರವೀಣ್ ಬೆಳ್ಳಾರೆಯಲ್ಲಿ ಹಿಂದುಗಳಲ್ಲಿ ಮಾಂಸ ಮಾರಾಟ ಮಾಡಲು ಮುಂದಾಗುವಂತೆ ಪ್ರೇರೆಪಿಸುತ್ತಿದ್ದನು. ಹೀಗಾಗಿ ಮುಸ್ಲಿಂ ಮಾಂಸ ಮಾರಾಟಗಾರರಿಗೆ ಇದಿಂದ ಬ್ಯುಸಿನೆಸ್ ಲಾಸ್ ಆಗುತ್ತಿತ್ತು. ಜತೆಗೆ ಮೀನಿನ ಟೆಂಡರ್ ಹಿಂದೂಗಳಿಗೆ ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದನು.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’
ಹಿಂದೂಗಳ ಪ್ರಮುಖ ನಾಯಕನಾಗಿ ಬೆಳೆಯುತ್ತಿದ್ದನು. ಹಿಂದೂಗಳನ್ನು ಪ್ರೇರೆಪಿಸೋ ಕೆಲ್ಸವನ್ನು ಪ್ರವೀಣ್ ಮಾಡುತ್ತಿದ್ದರು. ಈ ಕಾರಣಗಳ ವೈಯಕ್ತಿ ದ್ವೇಷದಿಂದ ಕೊಲೆ ನಡೆದಿರಬಹುದು. ಈತ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರ ಮಗನೇ ಕೃತ್ಯ ಎಸಗಿರುವುದು ಇದೀಗ ಬೆಳಕಿಗೆ ಬಂದಿದೆ. ಪ್ರವೀಣ್ ಈ ನಡತೆಯನ್ನು ಕಂಡು ವೈಮನಸ್ಸಿನಿಂದ ಈ ಕೃತ್ಯ ಮಾಡಿರಬಹುದೆಂದು ಪ್ರವೀಣ್ ಸಹೋದರ ರಂಜಿತ್ ಮಾಹಿತಿ ನೀಡಿದ್ದಾರೆ.
BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’