ದಕ್ಷಿಣ ಕನ್ನಡ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಬಳಿ ಫಾಜಿಲ್ ಕೊಲೆ ಸಂಬಂಧಿಸಿ ಜಿಲ್ಲೆಯಲ್ಲಿ ಪ್ರಕ್ಷುದ್ಧ ವಾತಾವರಣ ನಿರ್ಮಾಣಗೊಂಡಿದ್ದು, ಈ ಹಿನ್ನೆಲೆ ದಕ್ಷಿಣ ಕನ್ನಡ (Dakshina Kannada )ದಲ್ಲಿ ಇಂದಿನಿಂದ ʻ ನೈಟ್ ಕರ್ಫ್ಯೂ ʼ ( Night curfew ) ಜಾರಿ ಮಾಡಲಾಗಿದೆ.
ʻಭಾರತವು ಎಲ್ಲಾ ಕಷ್ಟದ ಅಡೆತಡೆಗಳನ್ನೂ ಅವಕಾಶಗಳಾಗಿ ಪರಿವರ್ತಿಸುತ್ತಿದೆʼ: ಪ್ರಧಾನಿ ಮೋದಿ
ಇಂದಿನಿಂದ ಆಗಸ್ಟ್ 1 ನೇ ತಾರೀಖಿನವರೆಗೆ ಎಲ್ಲಾ ಅಂಗಡಿಗಳನ್ನು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಮುಚ್ಚಲು (Night curfew ) ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಆದೇಶ ನೀಡಲಾಗಿದೆ. ತುರ್ತು ಸೇವೆ ಹೊರತು ಪಡಿಸಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ. ಗ್ರಾಮ ಪಂಚಾಯತ್ ಸ್ಥಳೀಯ ಸಂಸ್ಥೆಗಳಿಗೆ ಮುಚ್ಚಿಸಲು ಸೂಚನೆ ನೀಡಲಾಗಿದೆ.
ʻಭಾರತವು ಎಲ್ಲಾ ಕಷ್ಟದ ಅಡೆತಡೆಗಳನ್ನೂ ಅವಕಾಶಗಳಾಗಿ ಪರಿವರ್ತಿಸುತ್ತಿದೆʼ: ಪ್ರಧಾನಿ ಮೋದಿ