ದಕ್ಷಿಣ ಕನ್ನಡ : ಪ್ರವೀಣ್ ಹತ್ಯೆ ಪ್ರಕರಣ ಸಂಬಂಧಿಸಿದ ಇದೀಗ ಇಬ್ಬರ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದೆ. ಝಾಕೀರ್ ಸವಣೂರ್,ಶಫೀಕ್ ಬೆಳ್ಳಾರೆ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ ಸೋನಾವಣೆ ಸ್ಪಷ್ಟನೆ ನೀಡಿದ್ದಾರೆ.
BREAKING NEWS : ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ ಬೆನ್ನಲ್ಲೇ ʻತಂದೆ ಅಸ್ವಸ್ಥʼ , ಆಸ್ಪತ್ರೆಗೆ ದಾಖಲು
ಪ್ರವೀಣ್ ಕೊಲೆಗೆ ಸಂಚು ಹೂಡಿದ್ದ 20ಕ್ಕೂ ಹೆಚ್ಚು ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ. ನಿನ್ನೆಯಿಂದ ವಿಚಾರಣೆ ಇದೀಗ ಇಬ್ಬರ ಬಂಧಿಸಲಾಗಿದೆ. ಇನ್ನಷ್ಟು ಬಂಧಿಸುವ ಸಾಧ್ಯತೆಯಿದೆ. ಬಂಧಿತರಿಗೆ ಪಿಎಫ್ಐ ಸಂಘಟನೆಯಲ್ಲಿ ಸಂಪರ್ಕ ಇರುವ ಬಗ್ಗೆ ಶಂಕೆಯಿದೆ.
BREAKING NEWS : ಪ್ರವೀಣ್ ನೆಟ್ಟಾರು ಸಾವನ್ನಪ್ಪಿದ ಬೆನ್ನಲ್ಲೇ ʻತಂದೆ ಅಸ್ವಸ್ಥʼ , ಆಸ್ಪತ್ರೆಗೆ ದಾಖಲು