ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.ಪಾರ್ಥಿವ ಶರೀರ ಬೆಳ್ಳಾರೆ ಮುಟ್ಟಿದ್ದು ಅಂತಿಮ ದರ್ಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸೇರಿ ” ಅಮರ್ ರಹೇ” ಎಂಬ ಘೋಷಣೆ ಕೂಗುತ್ತಿದ್ದಾರೆ.
BREAKING NEWS: ಪ್ರವೀಣ್ ಹತ್ಯೆ: ತುರ್ತು ಮಹತ್ವದ ಸಭೆ ಕರೆದ ಸಿಎಂ ಬೊಮ್ಮಾಯಿ
ಈ ಮಧ್ಯೆ ಪ್ರವೀಣ್ ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದು “ಎನ್ನ ಬಾಲೇನ್ ಎಂಕ್ ಕಂತ್ ಕೊರ್ಲೆ ದಮ್ಮಯ್ಯ- ಎಂಕಲೇಗ್ ನ್ಯಾಯ ಇಜ್ಜಾಂಡೆ..!!” ( ನನ್ನ ಮಗನನ್ನು ತಂದು ಕೊಡಿ-ನನ್ನ ಮಗನ ಜೀವ ತಂದು ಕೊಡಿ ನಮಗೆ ನ್ಯಾಯ ಇಲ್ಲದೆ ಹೋಯಿತೆ ಎಂದು ಬಿಕ್ಕಿ ಅಳುತ್ತಿರುವ ದೃಶ್ಯ ಮನಕರಗುವಂತೆ ಮಾಡುತ್ತಿದೆ.
BREAKING NEWS: ಪ್ರವೀಣ್ ಹತ್ಯೆ: ತುರ್ತು ಮಹತ್ವದ ಸಭೆ ಕರೆದ ಸಿಎಂ ಬೊಮ್ಮಾಯಿ