ಬೆಂಗಳೂರು: ನಗರದ ಬ್ಯಾಟರಾಯಪುರ ಪೊಲೀಸರು ಭರ್ಜರಿ ಬೇಟೆ ನಡೆಸಿದ್ದಾರೆ. ಅಕ್ರಮವಾಗಿ ಶ್ರೀಗಂಧ ಮಾರಾಟ ಮಾಡುತ್ತಿದ್ದ ಐದು ಜನರನ್ನು ಬಂಧಿಸಿದ್ದಾರೆ.
VIRAL VIDEO: ಸುರಕ್ಷತೆ ಇಲ್ಲದೆ ಪರ್ವತ ಏರುತ್ತಿರುವ ಸನ್ಯಾಸಿ; ಎಲ್ಲರನ್ನೂ ದಿಗ್ಭ್ರಮೆಗೊಳಿಸುವ VIDEO ವೈರಲ್
ಬಂಧಿತರಿಂದ1,693 ಕೆಜಿ ತೂಕದ 2.68 ಕೋಟಿ ರೂಪಾಯಿ ಮೌಲ್ಯದ ಕೆಂಪು ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಅಪರಾಧಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬ್ಯಾಟರಾಯನಪುರ ಪಿಎಸ್ ತಂಡವು ರೆಡ್ ಸ್ಯಾಂಡರ್ಸ್ ಸ್ಮಗ್ಲರ್ ಗಳನ್ನು ಬಂಧಿಸಿದ್ದು, ಆರೋಪಿಗಳಿಂದ 2,68,00,000/- ರೂ.ಗಳ ಮೌಲ್ಯದ 1693 ಕೆ.ಜಿ ತೂಕದ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ. ಎರಡು ದ್ವಿಚಕ್ರ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಒಳ್ಳೆಯ ಕೆಲಸ, ತಂಡ!” ಎಂದು ಬೆಂಗಳೂರು ನಗರ ಪೊಲೀಸರು ಬ್ಯಾಟರಾಯನಪುರ ಪೊಲೀಸರನ್ನು ಶ್ಲಾಘಿಸಿದರು.
A great catch by the @BlrCityPolice!
The Byatarayanapura PS team has apprehended Red Sanders smugglers and seized logs worth ₹2,68,00,000/- weighing 1693 Kg from the accused persons. Two 2-wheelers have also been seized and further investigation is underway.
Good job, team! pic.twitter.com/VOLyYU2a0j
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 26, 2022