ದೆಹಲಿ : ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಖಂಡಿಸಿ ಮಾತನಾಡಿ ʻ ಇದೊಂದು ಪೂರ್ವ ನಿಯೋಜಿತ ಕೃತ್ಯ ʼ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎನ್ಐಎ ತನಿಕೆಗೆ ಪ್ರಕರಣವನ್ನು ಹಸ್ತಾತರಿಸುವಂತೆ ಇಂದು ಸಂಜೆ ಅಮಿತ್ ಷಾ ಅವರನ್ನು ಭೇಟಿಯಾಗಿ ಮನವಿ ಮಾಡುತ್ತೇನೆ
BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಬೆಟ್ಟಾರು ಹತ್ಯೆ ಪ್ರಕರಣ; ಶೀಘ್ರವೇ ಆರೋಪಿಗಳ ಬಂಧನ- ಆರಗ ಜ್ಞಾನೇಂದ್ರ
ಪ್ರವೀಣ್ ಸಂಘ ಪರಿವಾರದ ಪ್ರಮಾಣಿಕ ಕಾರ್ಯಕರ್ತನಾಗಿದ್ದನು. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಕೊಲೆಯ ಹಿಂದಿನ ಕಾರಣ ಗೊತ್ತಗಬೇಕಾಗನಬೇಕು ಇದರ ಹಿಂದಿರುವ ಸಂಘಟನೆ ಹತ್ಯೆಯಾಗಬೇಕು. ಮಸೂದು ಹತ್ಯೆ ಜೊತೆ ತಳುಕು ಹಾಕುತ್ತಿದ್ದಾರೆ. ಪ್ರವೀಣ್ಗೆ ಮಸೂದ್ ಗೊತ್ತೇ ಇರಲಿಲ್ಲ ಎಂದು ದೆಹಲಿಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ
BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಬೆಟ್ಟಾರು ಹತ್ಯೆ ಪ್ರಕರಣ; ಶೀಘ್ರವೇ ಆರೋಪಿಗಳ ಬಂಧನ- ಆರಗ ಜ್ಞಾನೇಂದ್ರ