ಧಾರವಾಡ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಖಂಡಿಸಿ ಶ್ರೀರಾಮ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ ʻಕೊಲೆಗಳಿಗೆ ತಿರುಗಿ ಬಿದ್ರೆ ಒಬ್ಬನೂ ಮುಸ್ಲಿಂ ಇರಬಾರದುʼ ಪ್ರತಿಕ್ರಿಯಿಸಿದ್ದಾರೆ.
BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ : ಸ್ವಗ್ರಾಮದತ್ತ ಪಾರ್ಥಿವ ಶರೀರ ಮೆರವಣಿಗೆ
ವಾರದ ಹಿಂದೆ ಕೊಲೆ ನಡೆಸಿದ್ದಕ್ಕಾಗಿ ಸೇಡಿನ ಹತ್ಯೆ ಎನ್ನಲಾಗ್ತಿದೆ. ಪ್ರವೀಣ್ ಹತ್ಯೆ ಹಿಂದೆ ಕೇರಳ ಮೂಲದ ದುಷ್ಕರ್ಮಿಗಳ ನಂಟಿದೆ. ಇಂಥಹ ಕ್ರೌರ್ಯವನ್ನು ಹದ್ದು ಬಸ್ತಿನಲ್ಲಿಡುವ ಕೆಲಸ ಆಗಬೇಕು. ಇಲ್ಲದೇ ಹೋದಲ್ಲಿ ಮತ್ತಷ್ಟು ಹಿಂದೂಗಳು ಬಲಿಯಾಗುತ್ತಾರೆ. ಮೌಲ್ವಿಗಳು, ಎಸ್ಡಿಪಿಐ, ಪಿಎಫ್ಐ ಹದ್ದುಬಸ್ತಿನಲ್ಲಿಡಬೇಕು.
BREAKING NEWS: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ : ಸ್ವಗ್ರಾಮದತ್ತ ಪಾರ್ಥಿವ ಶರೀರ ಮೆರವಣಿಗೆ
ಶಾಂತಿ ಸೌಹಾರ್ದತೆ ಬೇಕಾದ್ರೆಹದ್ದು ಬಸ್ತಿನಲ್ಲಿಡಿ. ಸ್ವಯಂ ರಕ್ಷಣೆ ಹಿಂದೂ ಸಂಘಟನೆ ಮುಂದಾಗಬೇಕಾಗಿದೆ. ಸರ್ಕಾರ ಬೇಗನೇ ಎಸ್ಪಿಐ, ಪಿಎಫ್ಐ ಸಂಘಟನೆಗಳನ್ನುಕೂಡಲೇ ನಿಷೇಧ ಮಾಡಿ . ನಾನೂ ಮುಸ್ಲಿಂ ಸಮೂದಾಯಕ್ಕೆ ಹೇಳುತ್ತಿದ್ದೇನೆ ಕೊಲೆಗಳಿಗೆ ತಿರುಗಿ ಬಿದ್ರೆ ಒಬ್ಬನೂ ಮುಸ್ಲಿಂ ಇರಬಾರದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ