ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ -2022 ಅರ್ಜಿಯಲ್ಲಿ ತಪ್ಪಾದ ಮಾಹಿತಿ ತಿದ್ದುಪಡಿ ಮಾಡಲು ಜುಲೈ 27 ರ ಸಂಜೆ 5 ಗಂಟೆವರೆಗೆ ಅಂತಿಮ ಅವಕಾಶ ನೀಡಿದೆ.
Breaking news: ತೆಲಂಗಾಣದಲ್ಲಿ ಮತ್ತೊಂದು `ಮಂಕಿಪಾಕ್ಸ್’ ಪ್ರಕರಣ ಪತ್ತೆ | Monkeypox case found in Telangana
ಯುಜಿ-ಸಿಇಟಿ 2022 ರ ದಾಖಲಾತಿ ಪರಿಶೀಲನಾ ಕಾರ್ಯವನ್ನು ಆನ್ ಲೈನ್ ಮೂಲಕ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ತಪ್ಪಾಗಿ ಮಾಹಿತಿ ನಮೂದಿಸಿದ್ದರೆ ಅರ್ಜಿ ತಿದ್ದುಪಡಿ ಮಾಡಿದ ನಂತ ಅರ್ಜಿಯ ಪ್ರಿಂಟ್ ತೆಗೆದುಕೊಂಡು ಮಾಹಿತಿ ಸರಿ ಮಾಡಿ ನಂತರ ಡಿಕ್ಲೇರ್ ಬಟನ್ ಕ್ಲಿಕ್ ಮಾಡಬೇಕು. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ http:/kea.kar.nic.in ನೋಡಬಹುದು.
ಬೆಲೆ ಏರಿಕೆ ಎಫೆಕ್ಟ್ : ಕಲ್ಯಾಣ ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣಿನ ಬದಲು ಶೇಂಗಾ ಚಿಕ್ಕಿ ವಿತರಣೆ