ನವದೆಹಲಿ : ಸಭಾಪತಿ ಪೀಠದ ಎದುರು ನಾಮಫಲ ಪ್ರದರ್ಶನ ಮತ್ತು ಘೋಷಣೆಗಳನ್ನ ಕೂಗಿದ ಹಿನ್ನೆಲೆ ರಾಜ್ಯಸಭೆ ಕಲಾಪದಿಂದ 11 ಸದಸ್ಯರು 1 ವಾರ ಅಮಾನತುಗೊಳಿಸಿ ಸಭಾಪತಿ ಆದೇಶಿಸಿದ್ದಾರೆ.
ಅದ್ರಂತೆ, ಟಿಎಂಸಿ ಸಂಸದರಾದ ಸುಶ್ಮಿತಾ ದೇವ್, ಡಾ. ಶಂತನು ಸೇನ್ ಮತ್ತು ಡೋಲಾ ಸೇನ್ ಸೇರಿದಂತೆ ಇತರ ರಾಜ್ಯಸಭಾ ಸಂಸದರು ಸದನದ ಬಾವಿಗೆ ಪ್ರವೇಶಿಸುವ ಮೂಲಕ ಘೋಷಣೆಗಳನ್ನ ಕೂಗಿದ್ದು, “ದುರ್ನಡತೆ ಆಧಾರದ ಮೇಲೆ ವಾರದ ಉಳಿದ ಭಾಗಕ್ಕಾಗಿ ಅಮಾನತುಗೊಳಿಸಲಾಗಿದೆ.
ಇನ್ನು ಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆ ಮುಂದಿನ 20 ನಿಮಿಷಗಳ ಕಾಲ ಸದನ ಮುಂದೂಡಿಕೆ ಮಾಡಲಾಗಿದೆ.
TMC MPs Sushmita Dev, Dr Santanu Sen and Dola Sen among other Rajya Sabha MPs suspended for remaining part of the week for "misconduct" by entering well of the House and sloganeering
House adjourned for next 20 minutes pic.twitter.com/dIJkjR6hHe
— ANI (@ANI) July 26, 2022