ಕೇರಳ: ಇಲ್ಲಿನ ತಿರುವನಂತಪುರಂನಲ್ಲಿರುವ ಎಂಎಂ ಸಿಎಸ್ಐ ಚರ್ಚ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿದೆ.
ಕಾರಕೋಣಂ ವೈದ್ಯಕೀಯ ಕಾಲೇಜಿನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದ್ದು, ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡುವ ನೆಪದಲ್ಲಿ ಅಪಾರ ಪ್ರಮಾಣದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Kerala | ED is conducting a raid at MM CSI Church, Thiruvananthapuram. Raid is related to a scam case of Karakonam medical college where allegations of collecting huge amounts of money on pretext of offering admission to medical college were levelled. More details awaited. pic.twitter.com/YQoBgAtTYM
— ANI (@ANI) July 25, 2022