ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮದುವೆ ನಿರಾಕರಿಸಿದ ಪ್ರೀತಿಸಿದ ಯುವತಿಯನ್ನು ಕೊಂದು ಬಳಿಕ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ʼಜಪಾನಿನ ಜನರುʼ ಏಕೆ ಹೆಚ್ಚು ಕಾಲ ಬದುಕುತ್ತಾರೆ? 5 ಪ್ರಮುಖ ಕಾರಣಗಳ ʼ ಸ್ಪೋಟಕ ರಹಸ್ಯʼ ಬಹಿರಂಗ | Japanese people
ಬೆಳಗಾವಿಯ ಬಸವಕಾಲೋನಿಯಲ್ಲಿ ಪ್ರೀತಿಸಿದ ಯುವತಿ ರೇಣುಕಾ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಿಯಕರ ರಾಮಚಂದ್ರ ಬಸವಂತಪ್ಪ ತೆಣಗಿ ರೇಣುಕಾಳನ್ನು ಕೊಲೆ ಮಾಡಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಲೆಯಾದ ಯುವತಿ ರೇಣುಕಾ ಬೆಳಗಾವಿಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಸವದತ್ತಿಯ ಮೂಲದವನಾದ ಬಸವಂತಪ್ಪ ಮದುವೆಗೆ ಒಪ್ಪದ ಕಾರಣಕ್ಕೆ ರೇಣುಕಾಳನ್ನು ಕೊಲೆಮಾಡಿ ಡೆತ್ ನೋಟ್ ಬರೆದಿಟ್ಟು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಬೆಳಗಾವಿಯು ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಬಿ.ಎಸ್. ಯಡಿಯೂರಪ್ಪ ಇದೊಂದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು : ಶಾಸಕ ರೇಣುಕಾಚಾರ್ಯ