ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಜ್ವರ ಬಂದಾಗ ಮೈ ಕೈ ನೋವು ಬರುವುದು ಸಹಜ, ಇನ್ನೂ ಪ್ರತಿನಿತ್ಯ ಒಂದೇ ಕಡೆ ಕುತೂಕೊಂಡು ಕೆಲಸ ಮಾಡಿವುದರಿಂದಲೂ ಸಹ ಸಿಕ್ಕಾಪಟ್ಟೆ ಮೈಕೈ ನೋವು ಬರುತ್ತದೆ. ಆದರೆ ನಾವು ನೋವು ತಡೆದುಕೊಳ್ಳಲಾಗದೆ ನೋವು ನಿವಾರಕ ಮಾತ್ರೆ ತಿನ್ನುತ್ತೇವೆ.
BREAKING NEWS : ಕೊಪ್ಪಳದಲ್ಲಿ ಗುಂಡಿನ ಸದ್ದು: ಡಕಾಯಿತಿ ಕೇಸ್ ನ ಐವರು ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್!
ಇದರಿಂದ ತಕ್ಷಣದಲ್ಲಿ ಮಾತ್ರ ನೋವು ಕಡಿಮೆ ಮಾಡಿದ್ರೂ ,ಅನಾರೋಗ್ಯಕ್ಕೆ ಕುತ್ತು ಬರುತ್ತದೆ. ಹಾಗಿದ್ದಲ್ಲಿ ನಾವು ನೈಸರ್ಗಿಕವಾಗಿ ಹೇಗೆ ಕಡಿಮೆ ಮಾಡಿಕೊಳ್ಳಬೇಕು ಎಂಬುದುನ್ನ ತಿಳಿದುಕೊಳ್ಳಣ…
ಅರಿಶಿನ ಹಾಲು: ಎಲ್ಲ ಮನೆಯಲ್ಲೂ ಈ ಎರಡು ವಸ್ತುಗಳು ಇದ್ದೆ ಇರುತ್ತದೆ. ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
ಜೇನುತುಪ್ಪ: ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಒಳಗೊಂಡಿದೆ. ಇರದಿಂದ ಮೈಕೈ ನೋವು ಕಡಿಮೆಯಾಗುತ್ತದೆ.
ಅರಿಶಿಣದೊಂದಿಗೆ ತೆಂಗಿನ ಎಣ್ಣೆ:ತೆಂಗಿನ ಎಣ್ಣೆಯೊಂದಿಗೆ ಇವೆರಡನ್ನೂ ಕೂಡ ಮಿಶ್ರಣಮಾಡಿ ಹಚ್ಚಿಕೊಳ್ಳುವುರಿಂದ ಮೈಕೈ ನೋವು ನಿವಾರಣೆಯಾಗುತ್ತದೆ.
ಉಪ್ಪು ನೀರಿನ ಶಾಖ : ಮೈ ಕೈ ನೋವು ಜಾಸ್ತಿಯಾಗಿದ್ದರಿಂದ ಉಪ್ಪು ನೀರಿನ ಶಾಖವನ್ನು ಕೊಡಬೇಕು. ಉಪ್ಪುನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುನೋವನ್ನು ಕಡಿಮೆ ಮಾಡುತ್ತದೆ.