ದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ತೆರಳುತ್ತಿದ್ದು, ಸೋನಿಯಾ ಗಾಂಧಿಗೆ ರಾಹುಲ್ ಗಾಂಧಿ ಸಾಥ್ ನೀಡಿದ್ದಾರೆ.
BREAKING NEWS : ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ
ದೆಹಲಿಯಲ್ಲಿ ಸೋನಿಯಾ ವಿರುದ್ಧ ಷಡ್ಯಂತ್ರ್ಯ ವಿರೋಧಿ ಯೂತ್ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರಾಹುಲ್ ಗಾಂಧಿ 50 ಗಂಟೆಗಳ ಕಾಲ ವಿಚಾರಣೆಗೆ ಹಾಜಾರಾಗಿದ್ದರು , ಇದೀಗ ಸೋನಿಯಾ ಗಾಂಧಿ ಹಾಜರಾಗಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು, ಬಸ್ ತಡೆದು, ಪಂಚರ್ ಮಾಡಿ, ಪ್ರತಿಭಟನೆ ನಡೆಸಲಾಗುತ್ತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
BREAKING NEWS : ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ
ಇದು ದ್ವೇಷದ ರಾಜಕಾರಣ ವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ದೆಹಲಿ ಬಹತೇಕ ರಸ್ತೆಗಳು ಬಂದ್ ಮಾಡಲಾಗಿದೆ. ಪೊಲೀಸರು ಮನವೋಲಿಕೆ ಮುಂದಾಗುತ್ತಿದ್ದರೂ ಪ್ರತಿಭಟನಾಕಾರರು ಮನವೋಲಿಕೆ ಬಗ್ಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತ ಬಿ.ವಿ ಶ್ರೀನಿವಾಸ್ ಸೇರಿದಂತೆ ಭಾಗಿಯಾಗಿದ್ದಾರೆ.
#WATCH Patna, Bihar | As part of nationwide protest, Congress workers, NSUI hold protest in support of Sonia Gandhi who has been summoned by ED in National Herald case pic.twitter.com/t2hKAE5fB9
— ANI (@ANI) July 21, 2022
Delhi | Congress MPs from Parliament head to party headquarters located at 24, Akbar Road, ahead of Sonia Gandhi's appearance before ED in the National Herald case pic.twitter.com/oGJGfvEsPl
— ANI (@ANI) July 21, 2022